ಸತತ ಮಳೆ : ರಾಯಚೂರು ಜಿಲ್ಲಾಧಿಕಾರಿಗಳಿಂದ 2 ದಿನ  ಶಾಲೆಗಳಿಗೆ ರಜೆ ಘೋಷಣೆ…

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು : ಜಿಲ್ಲೆಯ  ವಿವಿಧ ತಾಲೂಕುಗಳಲ್ಲಿ ಸತತವಾಗಿ ಮಳೆ ಬರುತ್ತಿರುವ ಕಾರಣ  ಸರಕಾರದ ಆದೇಶದಂತೆ ಮುಂಜಾಗೃತಕ್ರಮವಾಗಿ    ಲಿಂಗಸುಗೂರು, ಸಿಂಧನೂರು ಮತ್ತು ಮಸ್ಕಿ ತಾಲೂಕಿನ ಶಾಲೆಗಳಿಗೆ ಇಂದಿನಿಂದ ಎರೆಡು ದಿನ  ರಜೆ ಯನ್ನು ರಾಯಚೂರು ಜಿಲ್ಲಾಧಿಕಾರಿಗಳಾದ ಡಾ.ಅವಿನಾಶ್

Nagaraj M Nagaraj M

ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ- ಇಟಗಿ

ನಾಗರಾಜ್ ಎಸ್ ಮಡಿವಾಳರ್  ಮುದಗಲ್ : ಚುನಾವಣೆಯಲ್ಲಿ ಗೆಲವು ಸಾಧಿಸಿದರೆ ಮುದಗಲ್ ಕೋಟೆ ಉತ್ಸವಕ್ಕೆ ಶ್ರಮಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಭೀಮನಗೌಡ ಇಟಗಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಠದಲ್ಲಿ ಜರುಗಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

Nagaraj M Nagaraj M

ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹಲ್ಲೆ : 10 ಮಂದಿಯ ಮೇಲೆ ಪ್ರಕರಣ ದಾಖಲು, ನಾಲ್ವರ ಬಂಧನ 

ನಾಗರಾಜ್ ಎಸ್ ಮಡಿವಾಳರ್  ಮುದಗಲ್ :  ಕಳೆದ ಒಂದು ವರ್ಷದ ಹಿಂದೆ ಪರಿಶಿಷ್ಟ ಜಾತಿಯ ಬೈಲಪ್ಪ ಹನುಮಪ್ಪನ ಮಗಳು ಕಿಲಾರಹಟ್ಟಿ ಗ್ರಾಮದ ಲಕ್ಷ್ಮಪ್ಪ ಭೀಮಪ್ಪ ಕಿಲ್ಲಾರಹಟ್ಟಿ ಜತೆ ಹೋಗಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರೆಡು ಕುಟುಂಬಗಳ ಮದ್ಯ  ಶನಿವಾರ ರಾತ್ರಿ ಗಲಾಟೆಯಾಗಿದೆ. 

Nagaraj M Nagaraj M

ಎದೆಯ ಮೇಲೆ ಸಿದ್ದು ಬಂಡಿ ಹಚ್ಚೆ ಹಾಕಿಸಿಕೊಂಡ ಅಭಿಮಾನಿ : ಕ್ಯಾರೇ ಎನ್ನದ ಸಿದ್ದು ಬಂಡಿ 

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಅನೇಕ  ಯುವಕರು  ತಮ್ಮ  ಮೆಚ್ಚಿನ ಸಿನಿಮಾ  ಹೀರೋಗಳ ಭಾವಚಿತ್ರವನ್ನು, ತಮ್ಮ ಅಪ್ಪ, ಅಮ್ಮ, ತಮ್ಮ ಪ್ರೇಯಸಿಯ ಹೆಸರುಗಳನ್ನು   ಕೈಗಳ ಮೇಲೆ ಹಚ್ಚೆ ಹಾಕಿಸಿಕೊಂಡಿರುವದು ನೋಡಿದ್ದೇವೆ ಆದರೆ ಮುದಗಲ್  ಪಟ್ಟಣದ ಪ್ರದೀಪ ಉಪ್ಪಾರ

Nagaraj M Nagaraj M

ಮಕ್ಕಳು ದೇಶದ ಭವಿಷ್ಯ : ಅಮೀನ್ ಸಾಬ್

ವರದಿ : ನಾಗರಾಜ್ ಎಸ್ ಮಡಿವಾಳರ್ ಗಂಗಾವತಿ : ಮಕ್ಕಳು ದೇಶದ ಭವಿಷ್ಯ ಅವರು ಉತ್ತಮರಾದರೆ ದೇಶ ಉತ್ತುಂಗಕ್ಕೆ ಎರುತ್ತದೆ ಎಂದು ಪ್ರಾಚಾರ್ಯ ಅಮೀನ್ ಸಾಬ್ ಹೇಳಿದರು. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಲಕನಮರಡಿ

Nagaraj M Nagaraj M

ಹಟ್ಟಿ ಚಿನ್ನದ ಗಣಿಯಲ್ಲಿ ಅಗ್ನಿ  ಅವಘಡ : ಸುಮಾರು 800 ಟಯರ್ ಭಸ್ಮ 

ನಾಗರಾಜ್ ಎಸ್ ಮಡಿವಾಳರ್  ಲಿಂಗಸಗೂರು  : ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಶಾಪ್  ಯಾರ್ಡ್ ನಲ್ಲಿ ರವಿವಾರ ಸಂಜೆ  ಸಣ್ಣನೆ ಬೆಳೆದ ಹುಲ್ಲು (ಮೇವು)ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಗ್ನಿ ಅವಘಡ ಸಂಭವಿಸಿದ್ದು, ಭಾರೀ ಪ್ರಮಾಣದ ವಾಯು ಮಾಲಿನ್ಯ ಉಂಟಾಗಿದೆ.

Nagaraj M Nagaraj M

ತಾವರಗೇರಾ: ನೋಟ್ ಬುಕ್ ವಿತರಿಸಿ “ಮಕ್ಕಳ” ದಿನಾಚರಣೆ ಆಚರಿಸಿದ ಕುಷ್ಷಗಿ ಸಿಪಿಐ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ದಲಿತರ ಕುಂದು ಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಕುಷ್ಟಗಿ ಸಿಪಿಐ ಎನ್ ಆರ್ ನಿಂಗಪ್ಪ ಅಲ್ಲಿ ಸೇರಿದ್ದ ಮಕ್ಕಳಿಗೆ ಪೆನ್ನು ಪುಸ್ತಕದ ಜೊತೆಗೆ ಸಿಹಿ ಹಂಚುವ ಮೂಲಕ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡಿರುವುದು ಸಾರ್ವಜನಿಕರ ಪ್ರಶಂಸೆ ಗೆ

N Shameed N Shameed

ವಿಧಾನ ಪರಿಷತ್ ಚುನಾವಣೆ, ಕಾಂಗ್ರೆಸ್ ನಿಂದ ಶರಣೇಗೌಡ ಬಯ್ಯಾಪೂರ? ಬಿಜೆಪಿಯಿಂದ ಶರಣು ತಳ್ಳಿಕೇರಿ?..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ವಿಧಾನ ಪರಿಷತ್ ಚುನಾವಣೆಗೆ ಕ್ಷಣಗಣನೆ ಆರಂಭ ವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸದ್ಯದಲ್ಲಿಯೇ ನಡೆಯಲಿದ್ದು, ಕೊಪ್ಪಳ ಹಾಗೂ ರಾಯಚೂರ ಜಿಲ್ಲೆಯ ಜನರ ಕುತೂಹಲಕ್ಕೆ ಕಾರಣವಾಗಿದ್ದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಈಗಾಗಲೇ

N Shameed N Shameed

ಸೈನ್ಯ ಸೇರುವ ಕನಸು ಕಂಡಿದ್ದ ಹನುಮನಾಳ ಯುವಕ ಸ್ಮಶಾನದ ಪಾಲಾದ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ದೇಶ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಸೈನ್ಯ ಸೇರಲು ಬಯಸಿದ ತಾಲೂಕಿನ ಹನುಮನಾಳದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ತಾಲೂಕಿನ ಹನುಮನಾಳ ಗ್ರಾಮದ ಸಂಗಮೇಶ ಬಸವರಾಜ ರೋಣದ (19 )

N Shameed N Shameed

ಅಪಾರ ನೋವಿನ ನಡುವೆಯೂ ಸರ್ಕಾರಕ್ಕೆ ಪತ್ರ ಬರೆದ, ಅಶ್ವಿನಿ ಪುನೀತ್ ರಾಜಕುಮಾರ..!

ವರದಿ ಎನ್ ಶಾಮೀದ್ ತಾವರಗೇರಾ ಬೆಂಗಳೂರು: ಪುನೀತ್ ರಾಜ್‍ಕುಮಾರ್ ಭಾರದ ಲೋಕ ಕ್ಕೆ ತೆರಳಿ ಇಂದಿಗೆ 12 ದಿನ ಕಳೆದರು ಕೂಡ ಅಪ್ಪುವಿನ ಅಗಲಿಕೆಯ ನೋವು ಮಾತ್ರ ಲಕ್ಷಾಂತರ ಅಭಿಮಾನಿಗಳ ಜೊತೆಗೆ ಅವರ ಕುಟುಂಬ ವರ್ಗದವರಿಗು ಕೂಡ ಅರಗಿಸಲಾಗದಷ್ಟು ನೋವು ಉಂಟುಮಾಡಿದ್ದು,

N Shameed N Shameed
error: Content is protected !!