ಲಿಂಗಸಗೂರು: ಕಸಾಪ ಚುನಾವಣೆ 485(60.5%) ಮತದಾನ

Nagaraj M
0 Min Read

ವರದಿ : ನಾಗರಾಜ್ ಎಸ್ ಮಡಿವಾಳರ್ 

ಲಿಂಗಸಗೂರು: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಗಿನಿಂದಲೆ ಬಿರುಸಿನಿಂದಲೆ ನಡೆಯಿತು
ಬೆಳಗ್ಗೆ ಎಂಟುಗಂಟೆಯಿಂದಲೆ ಪ್ರಾರಂಭವಾದ ಚುನಾವಣೆಗೆ ಮತದಾರರು ಒಳ್ಳೆ ಹುರುಪಿನಿಂದಲೆ ಮತಚಲಾಯಿಸುವುದು ಕಂಡು ಬಂತು
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಎಂದರೆ ಅಭಿಮಾನದಿಂದಲೆ ಆಗಮಿಸಿದ ಕನ್ನಡಾಭಿಮಾನಿ ಮತದಾರರು ಸಾಲುಗಟ್ಟಿ ನಿಂತು ಮತಚಲಾಯಿಸುವುದು ಕಂಡು ಬಂತು
ಮತದಾನ ಮುಗಿದ ನಂತರ 485(60.5%)ರಷ್ಟು ಮತದಾನವಾಗಿತ್ತು 433ಗಂಡು 52ಹೆಣ್ಣು ಮತದಾನವಾಗಿತ್ತು

ತಹಸೀಲ್ದಾರ ಶಂಶಾಲಂರ ಸಮ್ಮುಖದಲ್ಲಿ ಮತ ಎಣಿಕೆ ನಡೆಯುತ್ತಿದೆ.

Share this Article
error: Content is protected !!