ವಿದ್ಯುತ್ ಇಲಾಖೆ ನಿರ್ಲಕ್ಷ : ಸುಟ್ಟು ಬೂದಿಯಾದ 20ಲಕ್ಷ ರೂ ಬೆಳೆ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಹೊಸೂರು ಗ್ರಾಮದಲ್ಲಿ ಬುಧವಾರ ಮದ್ಯಾಹ್ನ 12.30ರ ಸುಮಾರಿಗೆ ಹೊಲದಲ್ಲಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದ ವೈರ್ ಒಂದಕ್ಕೆ ಒಂದು ತಾಗಿ ಅದರಿಂದ ಉಂಟಾದ ಬೆಂಕಿಯಿಂದ ಸುಮಾರು 12 ಎಕರೆಯಲ್ಲಿ ಇದ್ದ…
ಹಾಡ ಹಗಲೇ ಮನೆ ಗೋಡೆ ಒಡೆದು ಕಳ್ಳತನ..
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಯರದೊಡ್ಡಿ ಗ್ರಾಮದ ಮನೆಯೊಂದರಲ್ಲಿ ಹಾಡ ಹಗಲೇ ಮನೆಯ ಗೋಡೆ ಒಡೆದು ನಗದು ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ. ಗ್ರಾಮದ ಅಂಗನವಾಡಿ ಶಿಕ್ಷಕಿ ದೇವಮ್ಮ ಎಂಬುವರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆಯ …
ತಾನೇ ಹೆತ್ತ ಕಂದಮ್ಮಗಳಿಗೆ, ಬೆಂಕಿ ಇಟ್ಟ ತಾಯಿ..!
ವರದಿ ಎನ್ ಶಾಮೀದ್ ತಾವರಗೇರಾ ಕಲಬುರಗಿ: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ತಾಯಿಯೊಬ್ಬಳು ತನ್ನ ಹೆತ್ತ ಕಂದಮ್ಮಗಳಿಗೆ ಬೆಂಕಿ ಹಚ್ಚಿ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಪಂಚಶೀಲ ನಗರದಲ್ಲಿ ನಡೆದಿದೆ. ದೀಕ್ಷಾ(26) ವರ್ಷ ಮಗಳು ಸಿಂಚನ (2), ಸಾವನ್ನಪ್ಪಿದ್ದು…
ತಾವರಗೇರಾ: ಸುರಕ್ಷತೆ ಇಲ್ಲದ ಟೋಲ್ ಗೇಟ್, ಕಾಮಿ೯ಕರ ಆಕ್ರೋಶ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಹಂಚಿನಾಳ ರಾಜ್ಯ ಹೆದ್ದಾರಿಯಲ್ಲಿ ರುವ ಟೋಲ್ ಗೇಟ್ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದರೂ ಕೂಡ ವಾಹನ ಗಳಿಂದ ಹಣ ವಸೂಲಿ ಮಾಡುತ್ತಿದ್ದರು ಕೂಡ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಪಾಲಿಗೆ ಸಾವಿನ ಮೂಲದ ಗೇಟಾಗಿ…
ರಸ್ತೆ ಅಪಘಾತ ಸ್ಥಳದಲ್ಲೇ ಓರ್ವನ ಸಾವು
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬುಧುವಾರ ತಡರಾತ್ರಿ ಸಮೀಪದ ಹಂಚಿನಾಳ ಹತ್ತಿರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತ ಪಟ್ಟ ದಾರುಣ ಘಟನೆ ನಡೆದಿದೆ. ಮೃತ ಯುವಕನನ್ನು ಪಟ್ಟಣದ ಲೋಹಿತ್ ಮಲ್ಲಪ್ಪ ಸಿಂಧನೂರ (22) ಎಂದು ಗುರುತಿಸಲಾಗಿದ್ದು, ದ್ವಿಚಕ್ರ ವಾಹನದಲ್ಲಿ…
ಕುಷ್ಟಗಿ: ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡಬಾರದು,–ಬಿ ಎಸ್ ಯಡಿಯೂರಪ್ಪ..!
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಮಾಜಿ ಸಿಎಂ ಸಿದ್ದರಾಮಯ್ಯ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿರುವುದು ಅವರಿಗೆ ಶೋಭೆ ತರುವಂತದಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು. ಅವರು ಪಟ್ಟಣದ ಸರ್ಕೂಟ್ ಹೌಸ್ ನಲ್ಲಿ ಪಕ್ಷದ ಮುಖಂಡರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ…
ತಾವರಗೇರಾ: ಈದ್ ಮಿಲಾದ್ ಆಚರಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಹಮ್ಮದ್ ಪೈಗಂಬರ್ ಜನ್ಮದಿನದ ಅಂಗವಾಗಿ (ಈದ್ ಮಿಲಾದ್ ) ನಿಮಿತ್ಯ ಪಟ್ಟಣದ ಸರ್ವ ಮುಸ್ಲಿಂ ಬಾಂಧವರು ಇಲ್ಲಿಯ ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಿದರು. ನಂತರ ಮೆಕ್ಕಾ, ಮದೀನಾ ಸ್ತಬ್ಧ…
ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಗಳಲ್ಲಿ ಮೆರವಣಿಗೆ, ದ್ವನಿವರ್ಧಕಗಳ ಬಳಕೆ ನಿಷೇದ…
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಈದ್ ಮಿಲಾದ್ ಹಾಗೂ ವಾಲ್ಮೀಕಿ ಜಯಂತಿಯ ಅಂಗವಾಗಿ ಹಮ್ಮಿಕೊಳ್ಳಲಾಗಿದ ಶಾಂತಿಯಲ್ಲಿ ದ್ವನಿವರ್ಧಕಗಳ ಬಳಕೆ, ಹಾಗೂ ಸರಕಾರದ ಕರೋನ ನಿಯಮಗಳನ್ನು ಪಾಲಿಸಬೇಕು ಎಂದು ಲಿಂಗಸಗೂರು ಸಿಪಿಐ ಮಹಾಂತೇಶ್ ಸಜ್ಜನ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ…
ಮುದಗಲ್: ಕ್ರಿಮಿನಾಶಕ ಸಿಂಪಡನೆ ವೇಳೆ ರೈತನ ಸಾವು
. ನಾಗರಾಜ್ ಎಸ್ ಮಡಿವಾಳರ ಮುದಗಲ್ : ಪಟ್ಟಣದ ಸಮೀಪದ ಅಡವಿಭಾವಿ ಗ್ರಾಮದಲ್ಲಿ ಕ್ರಿಮಿನಶಾಕ ಸಿಂಪಡನೆ ವೇಳೆ ರೈತನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಬಸವರಾಜ್ ತಂದೆ ಮಾನಪ್ಪ ಪರಾಂಪುರ (36)ಎಂಬುವ ರೈತ ರವಿವಾರ ಬೆಳಿಗ್ಗೆ 7.30ರ ಸುಮಾರಿಗೆ ತಮ್ಮ…
ತಾವರಗೇರಾ: ತನ್ನ ಕಾಮದಾಟದ ಫೋಟೋ ತಾನೇ ವೈರಲ್ ಮಾಡಿಕೊಂಡ ನತದೃಷ್ಟ ಶಿಕ್ಷಕ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನವಲಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕನೊಬ್ಬ ತಾನು ಪರ ಸ್ತ್ರೀಯ ಜೊತೆಗೆ ಕಾಮದಾಟವಾಡಿದ್ದ ಫೋಟೋವೊಂದನ್ನು ವಾಟ್ಸಾಪ್ ಗ್ರೂಪ್ ಗೆ ಹಾಕುವ ಮೂಲಕ ತನ್ನ ಕಾಮ ಪುರಾಣವನ್ನು ತಾನೇ ಬಟಾ ಬಯಲು…