ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಗೆ ಅವಿರೋಧ ಆಯ್ಕೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ; ತಾವರಗೇರಾ ಪಟ್ಟಣ ಸೌಹಾರ್ದ ಸಹಕಾರ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆಯಲ್ಲಿ 13 ನಿರ್ದೇಶಕರು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮದ ಅಡಿಯಲ್ಲಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿದ್ಯಾ ಎಚ್ ಕೋಲ್ಕರ್ ತಿಳಿಸಿದ್ದಾರೆ. ಆಯ್ಕೆಯಾದ…
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ
ವರದಿ ಆನಂದ ಸಿಂಗ್ ರಜಪೂತ ಉದಯ ವಾಹಿನಿ :- ಕವಿತಾಳ ಪಟ್ಟಣದ ಶ್ರೀ ತ್ರಿಯಂಕೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನಕ್ಕೆ ಜಿಲ್ಲಾ ಸಂಚಾಲಕರಾದ ಪಾಂಡು ರಂಗ ಅಪ್ಟೆ ಚಾಲನೆ ನೀಡಿದರು. ನಂತರ…
ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಿ – ಮಾನಪ್ಪ ಬಡಿಗೇರ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ…
ಮೆಣೇಧಾಳ ಗ್ರಾಮಕ್ಕೆ ಸಿಂಹಗಳು; ವಿಡಿಯೋ ವೈರಲ್
ಎನ್ ಶಾಮೀದ ತಾವರಗೇರಾ ತಾವರಗೇರಾ: ಕಳೆದ ಎರಡು ದಿನಗಳಿಂದ ಸಮೀಪದ ಮಣೇಧಾಳ ಗ್ರಾಮಕ್ಕೆ ಸಿಂಹಗಳು ಬಂದಿವೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಕಿ ಜನರಿಗೆ ಭಯ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಸಿಂಹಗಳ ಸಂತತಿಯೇ…
ತಾವರಗೇರಾ ಬೀದಿ ಬದಿ ವ್ಯಾಪಾರಸ್ಥರ ಸಭೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿಂದು ಎಸ್ ಬಿಿ ಐ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಪಪಂ ಸಹಯೋಗದೊಂದಿಗೆ ಪಂಚಾಯತ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ “ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಳ್ಳಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ” ಎಂಬ ಕಾರ್ಯಕ್ರಮವನ್ನು …
ಐತಿಹಾಸಿಕ ಉಳಿವುಗಳನ್ನು ವೃತ್ತಗಳ ಮೂಲಕ ಉಳಿಸಿ : ಮುದಗಲ್ ಮಹಾಂತಸ್ವಾಮೀಜಿ
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಸಮೀಪದ ಕಲ್ಯಾಣಾಶ್ರಮದ ಮುದಗಲ್ ಮಹಾಂತಸ್ವಾಮೀಜಿ ಪತ್ರಿಕೆಯೊಂದಿಗೆ ಮಾತನಾಡಿ ಮುದಗಲ್ ಪಟ್ಟಣ ಭವ್ಯ ಪರಂಪರೆ ಉಳ್ಳದ್ದು ಭಾವೈಕ್ಯ, ಧಾರ್ಮಿಕತೆ, ಸಾಂಸ್ಕೃತಿಕ, ಸಾಹಿತ್ಯ ಪರಂಪರೆ ಕನ್ನಡ ನಾಡಿನಲ್ಲೆ ಒಂದು ಐತಿಹಾಸಿಕವಾದ ಸಂಚಲನ ಮೂಡಿಸಿದ ಮುದಗಲ್ ಪಟ್ಟಣ. ಐತಿಹಾಸಿಕ…
ಗ್ರಾಪಂ ಮೀಸಲು ಪ್ರಕಟ “ಅಧ್ಯಕ್ಷ” ಸ್ಥಾನದ ಆಕಾಂಕ್ಷಿಗಳ ಪರದಾಟ
ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಹೋಬಳಿ ವ್ಯಾಪ್ತಿಯಲ್ಲಿ ಬರುವ 5 ಗ್ರಾಪಂ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆಗೊಳ್ಳುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಈಗಾಗಲೇ ಗ್ರಾ ಪಂ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಸದಸ್ಯರಿಗೆ ತೀರ್ಥಯಾತ್ರೆಯ ಜೊತೆಗೆ…
ರೋಚಕ ಇತಿಹಾಸ ಉಳ್ಳ “ಮೆಣೇಧಾಳ” ದೇಸಾಯರ ವಾಡೆ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಹೈದರಾಬಾದ್ ನವಾಬ್ ಮೀರ್ ಅಲಿಖಾನ್ ಬಹದ್ದೂರ್ ನಿಜಾಮರ ಆಡಳಿತಾವಧಿಯಲ್ಲಿ ರಾಜ ಮಹಾರಾಜರಂತೆ ವೈಭವದಿಂದ ತಮಗೆ ನೀಡಲಾಗಿದ್ದ, ಜಹಗೀರುಗಳಲ್ಲಿ ಮೆರೆದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೇಧಾಳದ ವಾಡೆಯೂ ಸಹ ಒಂದು. ವಿಜಯನಗರದ ಕೃಷ್ಣದೇವರಾಯನ ಮಹಾಮಂತ್ರಿಯಾಗಿದ್ದ…
ಎಳ್ಳ ಅಮವಾಸ್ಯೆ, ಚರಗ ಚೆಲ್ಲುವ ಸಂಪ್ರದಾಯ
ಎನ್ ಶಾಮೀದ್ ತಾವರಗೇರಾ ತಾವರಗೇರಾ: ಎಳ್ಳ ಅಮವಾಸ್ಯೆ ನಿಮಿತ್ಯ ಪಟ್ಟಣದ ಹಿರಿಯ ಪತ್ರಕರ್ತರಾದ ವಿ.ಆರ್ ತಾಳಿಕೋಟಿ ಅವರ ಹೊಲದಲ್ಲಿ ಚರಗ ಚೆಲ್ಲುವ ಮೂಲಕ ಪಟ್ಟಣದ ವಿವಿಧ ಮುಖಂಡರು ಅವರ ಹೊಲದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಭೋಜನ ಸ್ವೀಕರಿಸಿದರು.
ಎಳ್ಳ ಅಮಾವಾಸ್ಯೆ : ಭೂತಾಯಿ ಪೂಜೆ,ಸ್ವಾದಿಷ್ಟ ಊಟ
ಆನಂದ ಸಿಂಗ್ ರಜಪೂತ್ ರಾಜ್ಯದ ವಿವಧೆಡೆ ಎಳ್ಳ ಅಮಾವಾಸ್ಯೆಯ ವಿಶೇಷತೆಯ ಅಂಗವಾಗಿ ರೈತರು ಕುಟುಂಬದ ಸದಸ್ಯರೊಂದಿಗೆ ಮತ್ತು ತಮ್ಮ ಬಂಧು ಬಳಗದವರನ್ನು ಗ್ರಾಮಕ್ಕೆ ಕರೆಸಿಕೊಂಡು ಹೊಲಗಳಿಗೆ ತೆರಳಿ ಪಾಂಡವರ ಪ್ರತಿಮೆಗಳು ಹಾಗೂ ಭೂದೇವಿಗೆ ವಿಶೇಷವಾದ ಪೂಜೆ ಮಾಡಿ, ಚರಗ ಚಲ್ಲುವುದರ ಮುಖಾಂತರ…