ತಾವರಗೇರಾ ಬೀದಿ ಬದಿ ವ್ಯಾಪಾರಸ್ಥರ ಸಭೆ

N Shameed
1 Min Read

 

ಎನ್ ಶಾಮೀದ್ ತಾವರಗೇರಾ

ತಾವರಗೇರಾ:  ಪಟ್ಟಣದಲ್ಲಿಂದು ಎಸ್ ಬಿಿ ಐ ಹಾಗೂ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮತ್ತು ಪಪಂ ಸಹಯೋಗದೊಂದಿಗೆ ಪಂಚಾಯತ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗೆ “ಡಿಜಿಟಲ್ ವ್ಯಾಪಾರ ವಹಿವಾಟನ್ನು ಅಳವಡಿಸಿಕೊಳ್ಳಿ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಿ” ಎಂಬ ಕಾರ್ಯಕ್ರಮವನ್ನು  ಪಟ್ಟಣದ  ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ   ಭಾರತೀಯ ಸ್ಟೇಂಟ್ ಬ್ಯಾಂಕ್ ವಸ್ಥಾಪಕರಾದ ಶ್ರೀ ರೆಹಮತ್ ಅಲಿ ಹಾಗೂ ಪ್ರಗತಿ ಕೃಷ್ಣಾ ಗ್ರಾಮಿಣ ಬ್ಯಾಂಕ್ ನ ಶ್ರೀ ಚಂದ್ರಶೇಖರ,  ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಶಂಕರ್ ಡಿ ಕಾಳೆ, ಆರೋಗ್ಯ ಪರೀವಿಕ್ಷಕ ಅಧಿಕಾರ ಪ್ರಾಣೇಶ ಬಳ್ಳಾರಿ, ಸಿಬ್ಬಂದಿ ಶ್ಯಾಮೂರ್ತಿ ಕಟ್ಟಿಮನಿ, ಹಾಗೂ ಪಟ್ಟಣದ ಬೀದಿ ಬದಿಯ ವ್ಯಾಪಾರಸ್ಥರು ಇದ್ದರು. ವತಿಯಿಂದ ಜಾಗೃತಿ ಸಭೆಯನ್ನು ಆಯೋಜಿಸಲಾಯಿತು.

Share this Article
error: Content is protected !!