ಮೆಣೇಧಾಳ ಗ್ರಾಮಕ್ಕೆ ಸಿಂಹಗಳು; ವಿಡಿಯೋ ವೈರಲ್

N Shameed
0 Min Read

 

 

ಎನ್  ಶಾಮೀದ ತಾವರಗೇರಾ

ತಾವರಗೇರಾ: ಕಳೆದ ಎರಡು ದಿನಗಳಿಂದ ಸಮೀಪದ ಮಣೇಧಾಳ ಗ್ರಾಮಕ್ಕೆ ಸಿಂಹಗಳು ಬಂದಿವೆ ಎಂದು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಾಕಿ ಜನರಿಗೆ ಭಯ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಸಿಂಹಗಳ ಸಂತತಿಯೇ ಇಲ್ಲದಿರುವಾಗ ಕಿಡಗೇಡಿಗಳೂ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಅಂತವರ ವಿರುದ್ದ ಪೊಲೀಸ್ ರು ಹಾಗೂ ಅರಣ್ಯ ಇಲಾಖೆ ಯವರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ರು ಒತ್ತಾಯಿಸಿದ್ದಾರೆ.

Share this Article
error: Content is protected !!