
ನಾಗರಾಜ್ ಎಸ್ ಮಡಿವಾಳರ್
 73 ವಾರಿಯರ್‌ಗಳಿಗೆ ಇಂದು ಲಸಿಕೆ
ಮುದಗಲ್  : ಬಹುನಿರೀಕ್ಷಿತ ಕೋವಿಡ್ ಲಸಿಕೆ ನೀಡುವ ಕಾರ್ಯಕ್ಕೆ ಸಜ್ಜಲಗುಡ್ಡ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ 41 ಆರೋಗ್ಯ ಸಿಬ್ಬಂದಿಗಳಿಗೆ, 32 ಅಂಗನವಾಡಿ ಕಾರ್ಯಕರ್ತರು ಒಟ್ಟು 73 ವಾರಿಯರ್‌ಗಳಿಗೆ ಕರೋನ ಲಸಿಕೆ (ಒಸಿಲ್ಡ್ )  ನೀಡಲಾಯಿತು. ಈ ಲಸಿಕೆಯ ಹಾಕಿದವರಿಗೆ  28 ದಿನದ ನಂತರ ಮತ್ತೆ ಎರೆಡನೇ  ಡೋಸ್  ಹಾಕಲಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿ ಹನುಮಂತರಾಯ ತಳಳ್ಳಿ ತಿಳಿಸಿದರು.ಈ ಸಂದರ್ಭ ಡಾ. ವಿಜಯ್ ಕುಮಾರ್ , ಹಿರಿಯ ಆರೋಗ್ಯ ಸಹಾಯಕರು  ಚನ್ನಬಸನಗೌಡ, ಮಹೇಶ್ ಹೊಸಮನಿ ,ಶಾರದಾ, ಕಮಲಾ,ಇದ್ದರು.
    
    
    
	
            