ಹನುಮನಾಳದಲ್ಲಿ ಬೈಕ್ ಹಾಗೂ ಟಾಟಾ ಮ್ಯಾಜಿಕ್ ಡಿಕ್ಕಿ ಇಬ್ಬರಿಗೆ ಗಾಯ..!

N Shameed
0 Min Read

 

ಎನ್ ಶಾಮೀದ್ ತಾವರಗೇರಾ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಸಮೀಪದ ಪ್ರವಾಸಿ ಮಂದಿರದ ಬಳಿ ಬೈಕ್ ಹಾಗೂ ಟಾಟಾ ಮ್ಯಾಜಿಕ್ ವಾಹನ ಮುಖಾಮುಖಿ ಡಿಕ್ಕಿಯಾದ ಹಿನ್ನಲೆಯಲ್ಲಿ ಬೈಕ್ ಸವಾರ ಸೇರಿ ಮೂರು ವರ್ಷದ ಮಗು ಗಾಯಗೊಂಡ ಘಟನೆ ಸಾಯಂಕಾಲ ಜರುಗಿದೆ.
ಹನುಮನಾಳ ಸಮೀದ ಮಾಲಗಿತ್ತಿ ಗ್ರಾಮದ ಪರಸಪ್ಪ ತಿಪ್ಪಣ್ಣ ತಳವಾರ (29) ಹಾಗೂ ತರುಣ ಪರಸಪ್ಪ ತಳವಾರ (3) ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲೆಯ ಬಾದಾಮಿ ಆಸ್ಪತ್ರೆಗೆ ಸೇರಿಸಲಾಗಿದೆ. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..!

Share this Article
error: Content is protected !!