Saturday , October 12 2024
Breaking News

Recent Posts

ಬಸ್ ಪಲ್ಟಿ ಹಲವು ಜನರಿಗೆ ತೀವ್ರ ಗಾಯ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ದೋಟಿಹಾಳ ದಿಂದ ಮಂಗಳೂರಿಗೆ ಹೊರಟಿದ್ದ ಬಸ್ ವೊಂದು ಪಲ್ಟಿಯಾಗಿ, ಹಲವಾರು ಪ್ರಯಾಣಿಕರಿಗೆ ತೀವ್ರ ಗಾಯವಾದ ಘಟನೆ ಭಾನುವಾರ ಸಂಜೆ ನಡೆದಿದೆ. ಮಂಗಳೂರು ಡಿಪೋ ಬಸ್ ದೋಟಿಹಾಳ ದಿಂದ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಮಿಯಾಪುರ ಬಳಿ ಹಳ್ಳದ ಹತ್ತಿರ ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ ಹಲವು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು ಯಾವುದೇ ಜೀವ ಹಾನಿ ಸಂಭಂವಿಸಿಲ್ಲ ಎಂದು ವರದಿಯಾಗಿದ್ದು ಮಂಗಳೂರಿಗೆ …

Read More »

ತಾವರಗೇರಾ:- ಕ್ರೈಂ ಪಿಎಸ್ಐ ಮಲ್ಲಪ್ಪ ವಜ್ರದ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸ್ಥಳೀಯ ಠಾಣೆಯ ಎಎಸ್ ಐ ಆಗಿ ಕಳೆದ 5 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಮಲ್ಲಪ್ಪ ವಜ್ರದ ಅವರು ಸ್ಥಳೀಯ ಠಾಣೆಗೆ ಸೇವಾ ಹಿರಿತನದ ಆಧಾರದ ಮೇಲೆ ಅಪರಾಧಿ ವಿಭಾಗದ ಪಿಎಸ್ ಐ ಆಗಿ ನೇಮಕಗೊಂಡಿದ್ದಾರೆ. ಅವರಿಗೆ ಗಂಗಾವತಿ ಡಿವಾಯ್ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಅವರು ಹೂಗುಚ್ಚ ನೀಡುವ ಮೂಲಕ ಅಭಿನಂದಿಸಿದ್ದು, ಸ್ಥಳೀಯ ಠಾಣೆಗೆ ಕ್ರೈಂ ಪಿಎಸ್ ಐ ಆಗಿ ಮಲ್ಲಪ್ಪ ವಜ್ರದ …

Read More »

ತಾವರಗೇರಾ: ಹುಟ್ಟುಹಬ್ಬದ ಅಂಗವಾಗಿ ಹಾಲು, ಹಣ್ಣು ವಿತರಣೆ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಾಂಗ್ರೆಸ್ ಯುವ ಮುಖಂಡರಾದ ಮಿಥುನ್‌ ರೈ ಅವರ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಮುಖಂಡ ಅಮರೇಶ ಕುಂಬಾರ ಹಾಗೂ ಫಯಾಜ್ ಬನ್ನು ಸ್ಥಳೀಯ ಮೌಲಾನ ಆಜಾದ ವಸತಿ ಶಾಲಾ ಮಕ್ಕಳಿಗೆ ನೋಟ ಬುಕ್ ಹಾಗೂ ಪೆನ್ ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

Read More »
error: Content is protected !!