Friday , September 13 2024
Breaking News

Recent Posts

ಶೀಲಾ ಜಿಲ್ಲೆಗೆ ಮಾದರಿ ಮುಖ್ಯೋಪಾಧ್ಯಾಯಿನಿ : ಕನಕಪ್ಪ

ನಾಗರಾಜ ಎಸ್ ಮಡಿವಾಳರ  ಮುದಗಲ್ : ಸಮೀಪದ ಬನ್ನಿಗೋಳ ಗ್ರಾಮದ ಸರಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಶೀಲಾ ಬಿಜಿ ರವರು ಜಿಲ್ಲೆಗೆ ಮಾದರಿ ಮುಖ್ಯಶಿಕ್ಷಕಿಯಾಗಿದ್ದಾರೆ ಎಂದು ಶಿಕ್ಷಕ ಕನಕಪ್ಪ ಹೇಳಿದರು. ಮಂಗಳವಾರ ಬನ್ನಿಗೋಳ ಪ್ರೌಢ ಶಾಲೆಯಲ್ಲಿ ನಡೆದ ಗುರುವಂದನಾ ಹಾಗೂ ವರ್ಗಾವಣೆಗೊಂಡ ಶಿಕ್ಷಕಿ ಶೀಲಾ ರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶೀಲಾ ಮೇಡಂ ರವರು ನೂರಾರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬನ್ನಿಗೋಳ ಗ್ರಾಮದಲ್ಲಿ ಭದ್ರ ಬುನಾದಿಯಾಗಿ ನೂತನ ಶಾಲಾ …

Read More »

ತಾವರಗೇರಾ:- ಸಂಭ್ರಮದ ಹಾಲುಗಂಬ ಸ್ಫರ್ಧೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ವಿಜಯದಶಮಿ ಹಬ್ಬದ ಅಂಗವಾಗಿ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಹಾಲುಗಂಬ ಏರುವ ಸ್ಪರ್ಧೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಯಾದವ ಸಮಾಜದ ವತಿಯಿಂದ ನಡೆಯುವ ಸ್ಫರ್ಧೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು, ಮೊದಲಿಗೆ ಗದ್ದೇರಹಟ್ಟಿಯ ಗಿರಿಯಪ್ಪ ಕೊಂಡೆಪ್ಪ ಕುಶೆಕಾಳರ ಪ್ರಥಮ ಹಂತದಲ್ಲಿ ಗುರಿ ತಲುಪಿ ಕೇವಲ ಉತ್ತತ್ತಿಯನ್ನು ಮಾತ್ರ ಪಡೆದುಕೊಂಡಕ್ಕಾಗಿ ಮತ್ತೊಮ್ಮೆ ಸ್ಪರ್ಧೆಯನ್ನು ಮುಂದುವರೆಸಿ ಉಳಿದ ಕೊಬ್ಬರಿ ಹಾಗೂ …

Read More »

ತಾವರಗೇರಾ:- ನಾದಿರ ಪಾಷಾ ಮುಲ್ಲಾ, ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಪಟ್ಟಣದ ಮುಸ್ಲಿಂ ಸಮಾಜದ ಮುಖಂಡರಾದ ಸಯ್ಯದ್ ನಾದಿರಪಾಷಾ ಮುಲ್ಲಾ ಅವರು ಅನಾರೋಗ್ಯ ದಿಂದ ನಿಧನರಾಗಿದ್ದು, ಅವರ ನಿಧನಕ್ಕೆ ಶಾಸಕರಾದ ದೊಡ್ಡನಗೌಡ ಪಾಟೀಲ, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ , ಮಾಜಿ ಶಾಸಕ ಹಸನಸಾಬ ದೋಟಿಹಾಳ, ಮಾಜಿ ಎಮ್ ಎಲ್ ಸಿ ಎಚ್ ಆರ್ ಶ್ರೀ ನಾಥ, ಸ್ಥಳೀಯ ಮುಖಂಡರಾದ ಅಯ್ಯನಗೌಡ ಮಾಲಿಪಾಟೀಲ, ಶೇಖರಗೌಡ ಪೊಲೀಸ್ ಪಾಟೀಲ, ವೀರಭದ್ರಪ್ಪ ನಾಲತವಾಡ, ಮುಕುಂದ ರಾವ ಭವಾನಿಮಠ …

Read More »
error: Content is protected !!