ಮಾ.8ರಂದು ಹೋಕಳಿ ಮಡಿಕೆ ಒಡೆಯುವ ಕಾರ್ಯಕ್ರಮ  : ಹೇಮಂತ್ ನಾಗಲಾಪುರ 

Nagaraj M
0 Min Read
ಮುದಗಲ್ : ಮಾ.8 ಬುಧವಾರ ಪ್ರತಿವರ್ಷದಂತೆ ಈ ವರ್ಷವೂ ಕೂಡ   ಪಟ್ಟಣದಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಪುರಸಭೆ ರಂಗಮಂದಿರದ ಆವರಣದಲ್ಲಿ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದಿಂದ ಸಾರ್ವಜನಿಕವಾಗಿ ಹೋಕಳಿ  ಮಡಿಕೆ ಒಡೆದು ಪರಸ್ಪರ ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡಲಾಗುವುದು ಪಟ್ಟಣದ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮದಿಂದ ಹೋಳಿ ಆಚರಿಸಿ ಎಂದು  ಸ್ವಯಂ ಸೇವಕ ಹೇಮಂತ್ ನಾಗಲಾಪುರ ತಿಳಿಸಿದ್ದಾರೆ.

Share this Article
error: Content is protected !!