Thursday , July 18 2024

Recent Posts

ಮಾರಕಾಸ್ತ್ರಗಳಿಂದ ಹಲ್ಲೆ, ಯುವಕನ ಕೊಲೆ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ:- ತಾಲೂಕಿನ ಜಾಲಿಹಾಳ ಗ್ರಾಮದ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಭಾಗಪ್ಪ ಹನುಮಪ್ಪ ಕ್ಯಾದಿಗುಂಪಿ (28) ಎಂದು ಗುರುತಿಸಲಾಗಿದೆ. ಜಾಲಿಹಾಳ ಗ್ರಾಮದ ಹೊರಹೊಲಯದ ಮುದೇನೂರ ರಸ್ತೆಯ ಪಕ್ಕದಲ್ಲಿ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು ಘಟನೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಘಟನಾ ಸ್ಥಳಕ್ಕೆ ಡಿವಾಯ್ ಎಸ್ ಪಿ ಸಿದ್ದಲಿಂಗಪ್ಪ ಗೌಡ, ಕುಷ್ಟಗಿ …

Read More »

ತಾವರಗೇರಾ:- ಪೊಲೀಸರಿಂದ ಅಕ್ರಮ ಗಾಂಜಾ ಗಿಡಗಳ ಜಪ್ತಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:– ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳಸಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡ ಘಟನೆ ಶನಿವಾರದಂದು ನಡೆದಿದೆ .   ಜಿಲ್ಲಾ ಎಸ್ ಪಿ ಹಾಗೂ ಗಂಗಾವತಿ ಡಿವಾಯ ಎಸ್ ಪಿ ಇವರ ಮಾರ್ಗದರ್ಶನದಲ್ಲಿ ಕುಷ್ಟಗಿ ಸಿಪಿಐ ಯಶವಂತ ಬೀಸನಳ್ಳಿ ನೇತೃತ್ವದ ಸ್ಥಳೀಯ ಪಿಎಸ್ ಐ ನಾಗರಾಜ ಕೊಟಗಿ ಹಾಗೂ ತಂಡದವರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು , …

Read More »

ತಾವರಗೇರಾ: ಬೃಹತ್ ರಕ್ತದಾನ ಶಿಬಿರ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಗಜಾನನೋತ್ಸವ ದ ಅಂಗವಾಗಿ ಸ್ಥಳೀಯ ಲಿಯೋ ಯುಥ್ ಕ್ಲಬ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಅಂಜನಾದ್ರಿ ರಕ್ತ ಬಂಡಾರ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರದಂದು ಪಂಚಾಯತ್ ಮುಂಬಾಗದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.   ಈ ಸಂದರ್ಭದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ಅಮರೇಶ ಕಾರಟಗಿ, ಮಂಜುನಾಥ್ ಜುಲುಕುಂಟಿ,ರಾಜಶೇಖರ್, ಚೆನ್ನಪ್ಪ …

Read More »
error: Content is protected !!