ತಾವರಗೇರಾ: ರಸ್ತೆ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕುಷ್ಟಗಿಯ ರಸ್ತೆಯ ಪುಂಡಗೌಡರ ಹೊಲದ ಹತ್ತಿರ ಮಾರ್ಗ ಮಧ್ಯದಲ್ಲ್ಲಿ ಬೈಕ್ ರಸ್ತೆಯ ಪಕ್ಕದಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಜರುಗಿದೆ. ಮೃತ ಬೈಕ್ ಸವಾರನ್ನು ಕುಷ್ಟಗಿ…
ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನೆ ಕಾರ್ಯಕ್ರಮ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 350 ನೇ ಆರಾಧನಾ ಮಹೋತ್ಸವ ಆಚರಣೆ ಮಾಡಿದರು. ಕಳೆದ ಮೂರು ದಿನಗಳಿಂದ ಮಠದಲ್ಲಿ ಆರಾಧನಾ ಕಾರ್ಯಕ್ರಮಗಳು ನಡೆದಿದ್ದು 23 ರಂದು ಪೂರ್ವಾರಾಧನೆ, 24…
ಜೆಸ್ಕಾಂ ಇಲಾಖೆ ನಿರ್ಲಕ್ಷ್ಯ ಇಬ್ಬರ ಸಾವು
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್: ಸಮೀಪದ ಸಂತೆಕಲ್ಲೂರು ಗ್ರಾಮದಲ್ಲಿ ಗುಲ್ಬರ್ಗ ವಿದ್ಯುತ್ ನಿಗಮದ ನಿರ್ಲಕ್ಷ್ಯದಿಂದ ಇಬ್ಬರ ಸಾವು ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮುದಗಲ್ ಪುರಸಭೆ ಸದಸ್ಯ ಶೇಖ ರಸೂಲ ಆರೋಪಿಸಿರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮದಲ್ಲಿ ಮೊಹರಂ…
ಶರಣಪ್ಪ ಹಂಚನಾಳಗೆ ಪಿತೃ ವಿಯೋಗ
ಮುದಗಲ್ : ಪಟ್ಟಣದ ಹಳೇಪೇಟೆಯ ನಿವಾಸಿ ಬಿಜೆಪಿ ಮುಖಂಡ ಶರಣಪ್ಪ ಹಂಚಳ ರವರ ತಂದೆ ಶಿವಪ್ಪ ಹಂಚನಾಳ ಅನಾರೋಗ್ಯದಿಂದ ಗುರುವಾರ ಸಂಜೆ 7.30 ಗಂಟೆಗೆ ಮೃತಪಟ್ಟಿದ್ದಾರೆ. ಅವರ ಅಂತಿಮ ಸಂಸ್ಕಾರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಿಂದೂ ರುದ್ರ ಭೂಮಿ ಯಲ್ಲಿ ನಡೆಯಲಿದೆ. ಎಂದು …
ಮೊಬೈಲ್ ಟವರ್ ಗೆ ಬೆಂಕಿ ಸ್ಥಳಾಂತರಕ್ಕೆ ಒತ್ತಾಯ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಜುಮಲಾಪೂರ ಗ್ರಾಮದ ದೊಡ್ಡಬಸವೇಶ್ವರ ನಗರದ ಹೃದಯ ಭಾಗದಲ್ಲಿರುವ ಖಾಸಗಿ ಮೊಬೈಲ್ ಟವರ್ ನಿಂದ ಅಗ್ನಿ ಅವಗಡ ಸಂಭವಿಸಿದ್ದು, ದಟ್ಟವಾಗಿ ಕಾಣಿಸಿಕೊಂಡ ಹೊಗೆ ಸಹಿತ ಬೆಂಕಿಯಿಂದ ಕೆಲ ಕಾಲ ಸುತ್ತಲಿನ ಸಾರ್ವಜನಿಕರು ಆತಂಕಕ್ಕೆ…
ಅಜ್ಜನ ಮೇಲೆ 19 ರ ಹುಡುಗಿಯ “ಪ್ರೇಮ”, ಇದೊಂದು ಮುದುಕನ ಮದುವೆ “ಕಹಾನಿ”..!
ವರದಿ ಎನ್ ಶಾಮೀದ್ ತಾವರಗೇರಾ ಪಂಚ್ ಪುರಿ: ಪ್ರೀತಿ ಕುರುಡು ಎನ್ನುವದಕ್ಕೆ ಘಟನೆಯೊಂದು ಸಾಕ್ಷಿಯಾಗಿರುವುದು ಪಂಜಾಬ್ ಹರಿಯಾಣ ಗಡಿ ಭಾಗದ ಪಂಚ್ ಪುರಿ ಗ್ರಾಮದಲ್ಲಿ ನಡೆದಿದ್ದು, 67 ವರ್ಷದ ಮುದುಕನೊಬ್ಬ 19 ವರ್ಷದ ವಧುವಿನ ಜೊತೆಗೆ ಮದುವೆಯಾಗಿದ್ದಾನೆ. 19 ವರ್ಷದ ವಧುವಿಗೆ…
ತಾವರಗೇರಾ: ಶಾಂತಿಯುತ ಮೊಹರಂ ಆಚರಣೆಗೆ ನಿರ್ಧಾರ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮೊಹರಂ ಹಬ್ಬವನ್ನು ಶಾಂತಯುತವಾಗಿ ಮತ್ತು ಸೌರ್ಹದತೆಯಿಂದ ಕೊವೀಡ್-೧೯ ನ ಸರ್ಕಾರದ ಸೂಚನೆಯಂತೆ ಆಚರಣೆ ಆಡಬೇಕು ಎಂದು ಮುಖಂಡ ಬಸನಗೌಡ ಮಾಲಿಪಾಟೀಲ್ ಹೇಳಿದರು. ಪಟ್ಟಣದಲ್ಲಿ ಮೊಹರಂ ಹಬ್ಬದ ಪೂರ್ವಭಾವಿ ಪಾಲ್ಗೊಂಡು ಮಾತನಾಡಿದ ಅವರು, ಯಾರೂ ಸಹ…
ಹೆತ್ತತಾಯಿ ಸಾವಿನ ಮಧ್ಯೆಯೂ ಪರೀಕ್ಷೆ ಬರೆದ ಯುವತಿ..
ವರದಿ : ನಾಗರಾಜ್ ಎಸ್ ಮಡಿವಾಳರ ಲಿಂಗಸಗೂರು : ತಾಯಿಯ ಸಾವಿನ ಮಧ್ಯೆಯೂ ಹೆತ್ತಮ್ಮನ ಆಸೆಯಂತೆ ಓರ್ವ ಯುವತಿ ಪದವಿ ಪರೀಕ್ಷೆಗೆ ಬರೆದ ಘಟನೆ ಸಮೀಪದ ಅಮೀನಗಡದಲ್ಲಿ ನಡೆದಿದೆ. ಅಮೀನಗಡ ನಿವಾಸಿಗಳಾದ ಶಿವರಾಜ ಚನ್ನಮ್ಮ ದಂಪತಿಗಳ ಮಗಳಾದ ಬಸಲಿಂಗಮ್ಮ ಎನ್ನುವ ಯುವತಿ…
“ಕಮಲ” ತೊರೆದು, “ತೆನೆ” “ಕೈ” ಹಿಡಿದ ಚಂದ್ರಶೇಖರ ನಾಲತವಾಡ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಮುಖಂಡ ಚಂದ್ರಶೇಖರ ನಾಲತವಾಡ ಬಹುತೇಕ ಜೆಡಿಎಸ್ ಸೇರುವದು ಖಚಿತವಾಗಿದೆ. ಮೊದಲ ಹಂತವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿ,…
ಹಿರಿಯ ನಾಗರಿಕರ ನಿರ್ಲಕ್ಷ್ಯ ಬೇಡ – ಸಂತೋಷ ಕುಮಾರ್
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಹಿರಿಯ ನಾಗರಿಕರ ನಿರ್ಲಕ್ಷ ಬೇಡ ಎಂದು ಜಿಲ್ಲಾ ನಿರ್ದೇಶಕ ಸಂತೋಷ ಕುಮಾರ್ ಹೇಳಿದರು. ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಜ್ಞಾನ ಜ್ಯೋತಿ ಮತ್ತು ಭಾರತ ಮಾತಾ ಜ್ಞಾನವಿಕಾಸ ಕೇಂದ್ರದಲ್ಲಿ…