ಮುದಗಲ್ :  ಆಟೋ ಪಲ್ಟಿ  ಓರ್ವನ  ಸಾವು 

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್

ಮುದಗಲ್ : ಪಟ್ಟಣದ ಸಮೀಪದ ಕನ್ನಾಪುರ ಹಟ್ಟಿ  ಸಮೀಪದಲ್ಲಿ  ಅಪ್ಪೆ  ಆಟೋ  ಅಪಘಾತ  ಸಂಭವಿಸಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು ಒಬ್ಬರಿಗೆ ಗಂಭೀರ ಗಾಯಗಳಾಗಿರುವ  ಘಟನೆ  ನಡೆದಿದೆ. ಮುದಗಲ್  ನಿಂದ ಆಶೀಹಾಳ ತಾಂಡಗಳ  ಕಡೆಗೆ ಬರುವ ಆಟೋ  ಸವಾರನ ನಿಯಂತ್ರಣ ತಪ್ಪಿ   ಪರಿಣಾಮ ಪಲ್ಟಿಯಾಗಿ  ಚಂದಪ್ಪ  (55) ಸ್ಥಳದಲ್ಲೇ  ಮೃತಪಟ್ಟಿದ್ದು, ಒಬ್ಬರಿಗೆ  ಗಂಭೀರ ಗಾಯಗಳಾಗಿವೆ. ಘಟನಾಸ್ಥಳಕ್ಕೆ ಮುದಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share this Article
error: Content is protected !!