Thursday , July 18 2024

Recent Posts

ತಾವರಗೇರಾ:- ವಿಧಿಯಾಟಕ್ಕೆ ಬಲಿ , ಪಟ್ಟಣದ ಜ‌ನರ ಕಂಬನಿ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ದೇವರ ದರ್ಶನಕ್ಕೆಂದು ಹೋದವರು ಮರಳಿ ಬಾರದೂರಿಗೆ ಹೋಗಿರುವುದು ಒಂದು ದುರಂತವೇ ಸರಿ ಅದರಲ್ಲೂ ಒಂದೇ ಕುಟುಂಬದ ಮೂರು ಜನರ ದಾರುಣ ಸಾವು ಪಟ್ಟಣದ ಸಮಸ್ತ ಜನತೆಯಲ್ಲಿ ಕೂಡ ದುಃಖದ ವಾತಾವರಣವನ್ನು ನಿರ್ಮಿಸಿದೆ. ಇದು ಪಟ್ಟಣದ ಹತ್ತನೇ ವಾರ್ಡಿನ ನಿವಾಸಿಗಳಾದ ಒಂದೇ ಕುಟುಂಬದ ಮೂರು ಜನರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತ ಪಟ್ಟ ಘಟನೆಗೆ ಸಾಕ್ಷಿಯಾಗಿದೆ. ಪಟ್ಟಣದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಇಂಥದೊಂದು …

Read More »

ತಾವರಗೇರಾ: ಭೀಕರ ರಸ್ತೆ ಅಪಘಾತ, ಒಂದೇ ಕುಟುಂಬದ ಮೂವರು ಸಾವು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ರಸ್ತೆ ಅಪಘಾತದಲ್ಲಿ ಸ್ಥಳೀಯ ಒಂದೇ ಕುಟುಂಬದ 3 ಜನ ಮೃತ ಪಟ್ಟು, ಇಬ್ಬರಿಗೆ ಗಂಭೀರ ಗಾಯವಾದ ಧಾರುಣ ಘಟನೆ ಭಾನುವಾರ ರಾತ್ರಿ ಇಳಕಲ್ ರಾಜ್ಯ ಹೆದ್ದಾರಿ ಯಲ್ಲಿ ನಡೆದಿದೆ. ಮೃತಪಟ್ಟವರನ್ನು ಶಾಮೀದಸಾಬ ಕಿಡದೂರನಾಯಕ (65), ಮೌಲಾಸಾಬ ಕಿಡದೂರನಾಯಕ (60) ಇಬ್ಬರು ಸ್ಥಳದಲ್ಲೇ ಮೃತಪಟ್ಟರೇ , ಇಮಾಮಬಿ ಕಿಡದೂರನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ, ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆ ಗೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. …

Read More »

ಇದೇ ನನ್ನ ಕೊನೆಯ ಚುನಾವಣೆ,; ಬಯ್ಯಾಪೂರ..!

ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ಈ ವಿಧಾನಸಭೆ ಚುನಾವಣೆ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ ಆಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಅವರು ಭಾನುವಾರದಂದು ಕ್ಷೇತ್ರದ ಜುಮಲಾಪೂರ ಹಾಗೂ ಕಿಲ್ಲಾರಹಟ್ಟಿ ವ್ಯಾಪ್ತಿ ಗ್ರಾಮಗಳಲ್ಲಿ ಮತಯಾಚನೆ ಸಂದರ್ಭಗಳಲ್ಲಿ ಹೇಳಿದರು, ಈಗಾಗಲೇ ಕುಷ್ಟಗಿ ಕ್ಷೇತ್ರದ ಜನತೆ ನನ್ನನ್ನು ಎರಡು ಬಾರಿ ಶಾಸಕನಾಗಿ ಆಯ್ಕೆಮಾಡಿದ್ದು,  ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು , ಇನ್ನುಳಿದ ಸಂಪೂರ್ಣ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ …

Read More »
error: Content is protected !!