Sunday , June 23 2024

Recent Posts

ತಾವರಗೇರಾ: ಗರ್ಭಿಣಿ ಸಾವು, ವೈದ್ಯಾಧಿಕಾರಿ ಅಮಾನತ್ತಿಗೆ ಪ್ರತಿಭಟನೆ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ :- ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ , ಪ್ರಥಮ ಹೆರಿಗೆ ಸಮಯದಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯತನ ದಿಂದ ಹೆರಿಗೆ ಆಗುವ ಮುಂಚೆಯೇ ಗರ್ಭಿಣಿ ಯು   ಮಂಗಳವಾರ ರಾತ್ರಿ ಹತ್ತು ಗಂಟೆಗೆ ಮೃತ ಪಟ್ಟಿದ್ದಾಳೆ. ಪಟ್ಟಣದ ವಿಠಲಾಪೂರನ ಲಕ್ಷ್ಮೀ ನೇಮಿನಾತ ಮುಗುದುಮ್ ( 20 ) ಎಂಬ ಯುವತಿಯ ಮದುವೆಯು ಒಂದು ವರೆ ವರ್ಷದ ಹಿಂದೆ ಆಗಿತ್ತು. ಪ್ರಥಮ ಹೆರಿಗೆ ಗೆಂದು ತಾವರಗೇರಾದ ಸರ್ಕಾರಿ ಸಮುದಾಯ ಆರೋಗ್ಯ …

Read More »

ತಾವರಗೇರಾ : ಶಿಕ್ಷಕ ಎಲ್ಲಪ್ಪ ಬಿದರಿ ಇನ್ನಿಲ್ಲ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಕಿಲ್ಲಾರಹಟ್ಟಿ   ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಲ್ಲಪ್ಪ ಬಿದರಿ ಅವರು ಅನಾರೋಗ್ಯದಿಂದ ಮಂಗಳವಾರದಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಯನ್ನು ಅಗಲಿದ್ದು, ಕುಷ್ಟಗಿ ತಾಲೂಕಿನ ಶಿಕ್ಷಕರ ಬಳಗ ಇವರ ನಿಧನಕ್ಕೆ ಅತೀವ ಸಂತಾಪ ವ್ಯಕ್ತಪಡಿಸಿದೆ. ಮೂಲತಃ ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮದ ಎಲ್ಲಪ್ಪ ಬಿದರಿಯವರು ಶಿಕ್ಷಕರಾಗಿ ತಾವರಗೇರಾ ಹೋಬಳಿಯಲ್ಲಿ ಕೆಲಸ ಮಾಡಿದ್ದು, ಸಾರ್ವಜನಿಕರಲ್ಲಿ …

Read More »

ತಾವರಗೇರಾ: ಸಾಮೂಹಿಕ ವಿವಾಹ, ಸಮಾಜಕ್ಕೆ ಮಾದರಿ, ದೊಡ್ಡನಗೌಡ ಪಾಟೀಲ್..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ:- ಸಾಮೂಹಿಕ ವಿವಾಹಗಳು ನಡೆಸಿಕೊಡುವುದು ಬಡವರ ಬದುಕಿನಲ್ಲಿ ಆಶಾ ಕಿರಣವಾದಂತಾಗಿದ್ದು ತಮ್ಮ ಮಗನ ಮದುವೆ ಜೊತೆ ಗೆ , 40 ಜೋಡಿಗಳ ವಿವಾಹವನ್ನು ನಡೆಸಿಕೊಟ್ಟಿರುವುದು, ವೀರಭದ್ರಪ್ಪ ನಾಲತವಾಡ ಇವರ ಕುಟುಂಬದ ಸಾಧನೆ ಎಂದು ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರಾದ ದೊಡ್ಡನಗೌಡ ಪಾಟೀಲ್ ಹೇಳಿದರು. ಅವರು ಪಟ್ಟಣದಲ್ಲಿ ವೀರಭದ್ರಪ್ಪ ನಾಲತವಾಡ ಅವರ ಮಗನಾದ ಅರುಣ್ ಕುಮಾರ್ ನಾಲತವಾಡ ವಿವಾಹದ ಜೊತೆಗೆ ಹಮ್ಮಿಕೊಂಡಿದ್ದ ಸಾಮೂಹಿಕ …

Read More »
error: Content is protected !!