ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ:– ಪಟ್ಟಣದಲ್ಲಿಂದು ಯುಗಾದಿ ಹಬ್ಬದ ಅಂಗವಾಗಿ ನಡೆದ ಬಣ್ಣದ ಹೋಕಳಿಯಲ್ಲಿ ಪಾಲ್ಗೊಂಡು , ಪರಸ್ಪರ ಬಣ್ಣ ಎರಚಿಕೊಳ್ಳವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದ್ದು ಪಟ್ಟಣ ಸೇರಿದಂತೆ ಹೋಬಳಿ ಯಾದ್ಯಂತ ಕಂಡು ಬಂತು.
Video Player
00:00
00:00
ಪ್ರತಿವರ್ಷ ದಂತೆ ಯುಗಾದಿ ಮರುದಿನ ಬಣ್ಣದ ಸಡಗರ ವಿರುತ್ತದೆ, ಬೆಳಿಗ್ಗೆಯಿಂದಲೇ ಯುವಕರು, ಮಹಿಳೆಯರು ಹಾಗೂ ಪುಟ್ಟ ಮಕ್ಕಳು ಸೇರಿದಂತೆ ಪರಸ್ಪರ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಮೂಲಕ ಹಾಗು ಮೆರವಣಿಗೆಯ ಮುಕಾಂತರ ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತಿರುವುದು ಸಂಪ್ರದಾಯವಾಗಿದೆ, ಬೆಳಿಗ್ಗೆ ಯಿಂದ ನಡೆದ ಬಣ್ಣದ ಹೋಕಳಿಯು ಮಧ್ಯಾಹ್ನ ದ ವರೆಗೆ ನಡೆಯುತ್ತದೆ.