ಬೈಕ್ ಗಳ ಡಿಕ್ಕಿ ಇಬ್ಬರಿಗೆ ತೀವ್ರ ಗಾಯ..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ಕುಷ್ಟಗಿ:- ಎರಡು ಬೈಕುಗಳ ನಡುವೆ ನಡೆದ‌ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ವಾಸವಿ ದೇವಸ್ಥಾನದ ಹತ್ತಿರ ನಡೆದಿದೆ.

ಗಾಯಗೊಂಡ ಯುವಕರನ್ನು ಪಟ್ಟಣದ ಬೀರಪ್ಪ ಕಲಾಲ್ ಬಂಡಿ ಹಾಗೂ ಯಮನಪ್ಪ ಚೂರಿ ಎಂದು ಗುರುತಿಸಲಾಗಿದ್ದು ಇಬ್ಬರಿಗೂ ಸರ್ಕಾರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಬಿರಪ್ಪ ಕಲಾಲ ಬಂಡಿ ಎಂಬುವವರನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗದೆ ಎಂದು ತಿಳಿದುಬಂದಿದೆ.

Share this Article
error: Content is protected !!