ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ: ಪಟ್ಟಣದ ಅಯ್ಯನಗೌಡರ್ ಕಾಂಪ್ಲೆಕ್ಸ್ ನ ರಕ್ಷಿತಾ ಮೊಬೈಲ್ಸ್ ಅಂಗಡಿ ಹತ್ತಿರ ನೂತನ ಎಸ್ ಬಿ ಐ ಗ್ರಾಹಕರ ಸೇವಾ ಕೇಂದ್ರವನ್ನು ಸ್ಥಳೀಯ ಎಸ್ ಬಿ ಐ ವ್ಯವಸ್ಥಾಪಕರಾದ ಮಹಮ್ಮದ್ ಖಾದ್ರಿ ಉದ್ಘಾಟಿಸಿ ಮಾತನಾಡಿ ಸಾರ್ವಜನಿಕರ ಸೇವೆಗಾಗಿ ನೂತನವಾಗಿ ಗ್ರಾಹಕರ ಕೇಂದ್ರ ತೆರೆಯಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
Video Player
00:00
00:00
ಈ ಸಂಧರ್ಭದಲ್ಲಿ ಉದ್ಯಮಿಗಳಾದ ಅಯ್ಯನಗೌಡ ಮಾಲಿ ಪಾಟೀಲ, ನಾದಿರಪಾಷಾ ಮುಲ್ಲಾ, ಮುಖಂಡರಾದ ವೀರಭದ್ರಪ್ಪ ನಾಲತವಾಡ, ಚಂದ್ರಶೇಖರ ನಾಲತವಾಡ, ದುರುಗೇಶ ನಾರಿನಾಳ, ಬಸಪ್ಪ ನಾಲತವಾಡ, ಬಸನಗೌಡ ಓಲಿ, ಮಂಜುನಾಥ ಜೂಲಕುಂಟಿ, ಮೆಹೆಬೂಬ ಸಾಬ ಜೂಲಕಟ್ಟಿ, ಮೆಹೆಬೂಬ, ಎಮ್ ಡಿ ನಾನಾ, ಹಿರಿಯ ಪತ್ರಕರ್ತರಾದ ವಿ ಆರ್ ತಾಳಿಕೋಟಿ, ಶರಣಬಸವ ನವಲಹಳ್ಳಿ, ಭೀಮನಗೌಡ ಮಂಡಲಮರಿ, ಗ್ರಾಹಕ ಸೇವಾ ಪ್ರತಿನಿಧಿ ಶ್ರೀಧರ ಕುಂಬಾರ ಉಪಸ್ಥಿತರಿದ್ದರು.