ತಾವರಗೇರಾ:- ರಸ್ತೆ ಅಪಘಾತ ವ್ಯಕ್ತಿ ಸಾವು..!

N Shameed
0 Min Read

ವರದಿ ಎನ್ ಶಾಮೀದ್ ತಾವರಗೇರಾ

ತಾವರಗೇರಾ: ಮುದುಗಲ್ ರಸ್ತೆಯ ಗೊಲ್ಲರಹಳ್ಳಿ ಹತ್ತಿರ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಜರುಗಿದೆ.

ಮೃತ ವ್ಯಕ್ತಿಯು ಯಾರೆಂದು ಇದುವರೆಗೆ ಪತ್ತೆಯಾಗಿರುವುದಿಲ್ಲ ಸಾರ್ವಜನಿಕರಿಗೆ ಮಾಹಿತಿ ಸಿಕ್ಕಲ್ಲಿ ಮುದುಗಲ್ ಠಾಣೆಯ ಪಿಎಸ್ ಐ ಅವರ ಮೊಬೈಲ್ ನಂಬರ:- 9480803857 ಗೆ ತಿಳಿಸಲು ಮುದುಗಲ್ ಠಾಣೆಯ ಪಿಎಸ್ ಐ ತಿಳಿಸಿದ್ದಾರೆ. ಈ ಕುರಿತು ಮುದುಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article
error: Content is protected !!