ಸಿಂದಗಿಯಲ್ಲಿ ವಿಜಯದ ಬಿಂದಿಗೆ ತುಂಬತ್ತಾ ಬಿಜೆಪಿ..?

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ

ಸಿಂದಗಿ ಉಪ ಚುನಾವಣೆಯ ನಾಲ್ಕನೇ  ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 23314, ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ 13563, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 710

ಮತಗಳನ್ನು ಪಡೆದಿದ್ದಾರೆ.ಸಿಂದಗಿಯಲ್ಲಿ ವಿಜಯದ   ಬಿಂದಗೆ ತುಂಬತ್ತಾ ಬಿಜೆಪಿ ಎಂದು ಕಾದು ನೋಡಬೇಕಿದೆ.
Share this Article
error: Content is protected !!