ಕೊಪ್ಪಳ: ಚಂದ್ರನ ಬೆಳಕಿನಲ್ಲಿ ನಡೆದ ಶ್ರೀ ಗವಿ ಸಿದ್ದೇಶ್ವರ ರಥೋತ್ಸವ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಚಂದ್ರನ ಬೆಳಕಿನಲ್ಲಿ ಶ್ರೀ ಗವಿ ಸಿದ್ದೇಶ್ವರ ಮಹಾ ರಥೋತ್ಸವ ಜರುಗಿತು. ಕರೊನಾ ವೈರಸ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ ಪಾಲಿಸುವದರ ಜೊತೆಗೆ ಸರಳ ಹಾಗೂ ಸಂಪ್ರದಾಯದಂತೆ…
ಮುದಗಲ್ : ಹಾಡ ಹಗಲೇ ಮನೆ ಕಳ್ಳತನ….
ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದ ವೆಂಕಟರಾಯನಾಪೇಟೆಯ ಮನೆಯೊಂದರಲ್ಲಿ ಹಾಡ ಹಗಲೇ ಮನೆಯಲ್ಲಿದ ನಗದು ಹಾಗೂ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಪಟ್ಟಣದ ತರಕಾರಿ ವ್ಯಾಪಾರಿಯಾದ ಶಕಿಲಾಬೀ ಗಂಡ ಅಲ್ಲಾಬಕ್ಷ ಖುರೇಶಿ ಎಂಬುವರ ಮನೆಯಲ್ಲಿ ಮಂಗಳವಾರ ಸಾಯಂಕಾಲ 5…
ವೀಕೆಂಡ್ ಲಾಕ್ ಡೌನ್, ಮಾನವೀಯತೆ ಮೆರೆದ ಪೊಲೀಸ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಲಾಕ್ ಡೌನ್ ಸಂದರ್ಭದಲ್ಲಿ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ ಆಗಿದ್ದರಿಂದಾಗಿ ಆಹಾರ ವಿಲ್ಲದೇ ಪರದಾಡುತ್ತಿದ್ದ ನಾಯಿಗಳಿಗೆ ಉಪಹಾರ ನೀಡಿ ಮಾನವೀಯತೆ ಮೆರೆದ ಪೊಲೀಸ್. ಸ್ಥಳೀಯ ಠಾಣೆಯ ರೈಟರ್ (ಬೆರಳಚ್ಚು ದಾರ) ಬಸವರಾಜ ಇಂಗಳದಾಳ ಹಸಿವಿನಿಂದ…
ಜೈ ಭೀಮ್ ಯುವ ಘರ್ಜನೆ ಸೇವಾ ಸಂಸ್ಥೆಯಿಂದ ಚರಂಡಿ ಪಕ್ಕದಲ್ಲಿದ್ದ ಪಾರ್ಶ್ವನಾಥ ವಿಗ್ರಹ ಸ್ವಚ್ಛತಾ ಕಾರ್ಯ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯ ಚರಂಡಿ ಪಕ್ಕದಲ್ಲಿದ್ದ 12ನೇ ಶತಮಾನಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ಕರಿ ಕಲ್ಲಿನ ಜೈನರ ತೀರ್ಥಂಕರನಾದ ಪಾರ್ಶ್ವನಾಥ ವಿಗ್ರಹ,ವೀರಗಲ್ಲುಗಳು,ಮಾಸ್ತಿಕಲ್ಲುಗಳು ಹಾಗೂ ಸೂರ್ಯ ಪೀಠ,ತಳಕು ಹಾಕಿದ ನಾಗ…
ತಾವರಗೇರಾ: ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ತಂದೆ, ಆತ್ಮಹತ್ಯೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಮಕ್ಕಳು ಕುಡಿತದ ಚಟ ಬಿಡುವಂತೆ ಹೇಳಿದಕ್ಕೆ ಮನನೊಂದ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸಮೀಪದ ಕಳಮಳ್ಳಿ ತಾಂಡಾದ ಚಂದಪ್ಪ ಹೇಮಲಪ್ಪ ರಾಠೋಡ್ (60) ಎಂದು ಗುರುತಿಸಲಾಗಿದೆ. ದಿನವು ಕುಡಿಯುತ್ತಿದ್ದ…
ಮುದಗಲ್ : 3ನೇ ಅಲೆ ಪ್ರಾರಂಭ,1 ಕರೋನ ಪಾಸಿಟಿವ್
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಪಟ್ಟಣದಲ್ಲಿ ಈಗಾಗಲೇ ಎರೆಡು ಕರೋನ ಅಲೆಗಳನ್ನು ಎದುರಿಸಿರುವ ಜನರಿಗೆ ಈಗ ಮೂರನೇ ಅಲೆಯು ಪ್ರಾರಂಭವಾರುವುದು ಆತಂಕ ಮೂಡಿಸಿದೆ ಜ 6ಗುರುವಾರ ಮುದಗಲ್ ಪಟ್ಟಣದ 29ವರ್ಷದ ಯುವಕನಿಗೆ ಕೋವಿಡ್ 19 ಪಾಸಿಟಿವ್…
ತಾವರಗೇರಾ: ವೀಕೆಂಡ್ ಕಫ್ಯೂ೯, ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ವೀಕೆಂಡ್ ಕಫ್ಯೂ೯ ಹಿನ್ನಲೆ ಪಟ್ಟಣದಲ್ಲಿ ನಿನ್ನೆ ರಾತ್ರಿ ಯಿಂದಲೇ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿದ್ದು ಪೊಲೀಸ್ ಹಾಗೂ ಪಟ್ಟಣ ಪಂಚಾಯತ ಸಿಬ್ಬಂದಿ ಸೇರಿ ಪಟ್ಟಣದಲ್ಲಿ ಅನಾವಶ್ಯಕವಾಗಿ ಹೊರಗಡೆ ಬಂದವರಿಗೆ ದಂಡ ವಿಧಿಸುವ ಮೂಲಕ…
ಇಂದು ಎಲ್ಲ ಶಾಲಾ, ಕಾಲೇಜುಗಳು ಬಂದ್..
ವರದಿ : ನಾಗರಾಜ್ ಎಸ್ ಮಡಿವಾಳರ್ ಶುಕ್ರವಾರ ರಾತ್ರಿ 8 ಗಂಟೆಯಿಂದ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜ.8ರ ಶನಿವಾರ ರಾಜ್ಯಾದ್ಯಂತ ಶಾಲೆ, ಕಾಲೇಜುಗಳು ಬಂದ್ ಆಗಲಿವೆ. ಕರೋನ ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕರ್ಫ್ಯೂ ಶುಕ್ರವಾರ ರಾತ್ರಿ 10ರಿಂದ ಸೋಮವಾರ…
ತಾವರಗೇರಾ: ವಾಹನ ಡಿಕ್ಕಿ ಸ್ಥಳದಲ್ಲೇ ವ್ಯಕ್ತಿ ಸಾವು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯೊಬ್ಬನ ಮೇಲೆ ಮಿನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯು ಸ್ಥಳದಲ್ಲೆ ಮೃತ ಪಟ್ಟ ಘಟನೆ ಸಮೀಪದ ಮುದೇನೂರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಹನುಮಂತಪ್ಪ ಕುಷ್ಟಗಿ (54) ಎಂದು…
ಇಂದು ರಾತ್ರಿ 8ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ರಾಯಚೂರು ಜಿಲ್ಲೆ ಲಾಕ್ ಡೌನ್….
ನಾಗರಾಜ್ ಎಸ್ ಮಡಿವಾಳರ್ ರಾಯಚೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಮತ್ತು ಓಮೈಕ್ರಾನ್ ಹರಡುವಿಕೆಯನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯಂತೆ ರಾಯಚೂರು ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 8ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಜಿಲ್ಲಾಯದ್ಯಂತ ನಿಷೇಧಾಜ್ಞೆ ಜಾರಿ…