ತಾವರಗೇರಾ: ಕಳೆದ 8 ತಿಂಗಳ ಹಿಂದೆ ತಾಯಿ ಮಗು ಕಾಣೆಯಾದ ಬಗ್ಗೆ ಪತ್ರಿಕಾ ಪ್ರಕಟಣೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕಳೆದ 05-05-2021 ರಂದು ಸಮೀಪದ ನವಲಹಳ್ಳಿ ಗ್ರಾಮದ ಮಹಿಳೆ ಹಾಗೂ ಮಗು ಕಾಣೆಯಾಗಿದ್ದು ಇದುವರೆಗೂ ಪತ್ತೆಯಾಗಿರುವುದಿಲ್ಲ ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ಸ್ಥಳೀಯ ಪೊಲೀಸರು ಇಲ್ಲಿಯವರೆಗೂ ಶ್ರಮಿಸಿದ್ದು ಆದಾಗ್ಯೂ ಸಹ…
ತಾವರಗೇರಾ: ಸೋಮವಾರ ಬೆಳಗಿನ ಜಾವ 6 ಗಂಟೆಗೆ ಶ್ರೀ ತ್ರೀ ವೀರಭದ್ರೇಶ್ವರ ರಥೋತ್ಸವ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದ ಆರಾಧ್ಯದೈವ ಶ್ರೀ ತ್ರೀ ವೀರಭದ್ರೇಶ್ವರ ಜಾತ್ರೆಯ ರಥೋತ್ಸವ ವು ಸೋಮವಾರ ಬೆಳಗಿನ ಜಾವ 6.ಗಂಟೆಗೆ ನಡೆಯಲಿದೆ ಎಂದು ಜಾತ್ರಾ ಸಮಿತಿಯು ತಿಳಿಸಿದೆ. ಕರೊನಾ ಹಿನ್ನಲೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಡ್ಡಾಯ ನಿಯಮ…
ಶನಿವಾರ ತಾವರಗೇರಾ ಬಂದ್ ಕರೆ ಮುಂದೂಡಿಕೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣದಲ್ಲಿ ಶನಿವಾರದಂದು ಕರೆ ನಿಡಿದ್ದ ಬಂದ್ ಅನ್ನು ಮುಂದುಡಿ ಶಾಂತಿಯುತವಾಗಿ ಅನಿರ್ದಿಷ್ಟ ಅವಧಿಯವರೆಗೆ ಸರಣಿ ಉಪವಾಸ ಸತ್ಯಾಗ್ರಹ ನಡೆಸಲು ಸಂವಿಧಾನ ರಕ್ಷಣಾ ಸಮಿತಿಯು ತಿರ್ಮಾನಿಸಿತು. ಶುಕ್ರವಾರದಂದು ಈಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಸಭೆ ಸೇರಿ ಕಾನೂನು…
ಶನಿವಾರ ತಾವರಗೇರಾ ಸಂಪೂರ್ಣ ಬಂದ್..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ರಾಯಚೂರ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರ ವಿರುದ್ದ ಪಟ್ಟಣದ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಶನಿವಾರದಂದು ( 05-02-2022) ತಾವರಗೇರಾ ಬಂದ್ ಗೆ ಕರೆ ನೀಡಿದ್ದಾರೆ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಸಭೆಯಲ್ಲಿ ಸಂವಿಧಾನ…
ಜಿಲ್ಲಾ ನ್ಯಾಯಾಧೀಶರ ವಿರುದ್ಧ : ಹೂಲಗೇರಿ ಆಕ್ರೋಶ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಡಾ. ಬಿ ಆರ್ ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ …
ತಾವರಗೇರಾ: ಖಾತಾ ನಕಲಿನಿಂದಾಗಿ ರದ್ದಾಗುತ್ತಿರುವ ಮದುವೆಗಳು..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮನೆ ಹಾಗೂ ನಿವೇಶನ ಗಳ ಖಾತಾ ನಕಲು (ನಮೂನೆ-3) ಪತ್ರ ನೀಡದಿರುವದರಿಂದಾಗಿ ಮದ್ಯಮ ವರ್ಗದವರು ಸಾಕಷ್ಟು ತೊಂದರೆಯಲ್ಲಿ ಸಿಲುಕಿದ್ದು ಈ ಬಗ್ಗೆ ಸರ್ಕಾರದ ಆದೇಶದ ವಿರುದ್ದ ಸಾರ್ವಜನಿಕರು ತೀವ್ರ…
ಬುಧವಾರ ಮುದಗಲ್ ಸಂಪೂರ್ಣ ಬಂದ್…!
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರ ವಿರುದ್ಧ ಪಟ್ಟಣದ 19 ಸಂಘಟನೆಗಳಿಂದ ಬುಧವಾರ ಮುದಗಲ್ ಪಟ್ಟಣ ಬಂದ್ ಕರೆ ನೀಡುವೆ. ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ 19 ಸಂಘಟನೆಗಳ ಒಕ್ಕೂಟದ ಸಭೆ ನಡೆಯಿತು…
ನ್ಯಾಯಾಧೀಶರ ವಿರುದ್ಧ ತೀವ್ರ ಆಕ್ರೋಶ : ಸಂಘಟನೆಗಳಿಂದ ರಸ್ತೆ ತಡೆ
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡರ ವಿರುದ್ಧ ಪಟ್ಟಣದ ವಿವಿಧ ಸಂಘಟನೆಗಳಿಂದ ರಾಜ್ಯ ಹೆದ್ದಾರಿಯನ್ನ ಕೆಲ ಸಮಯ ತಡೆದು ಪ್ರತಿಭಟನೆ ಮಾಡಿದರು. ಜನವರಿ 26 ರಂದು ರಾಯಚೂರಿನಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ವೇಳೆ …
ತಾವರಗೇರಾ: ಮಾನಸಿಕ ಅಸ್ವಸ್ಥ, ಯುವಕ ಆತ್ಮಹತ್ಯೆ..!
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ನಂದಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಂದಾಪುರ ಗ್ರಾಮದ ರವಿಚಂದ್ರ ತಂದೆ ದೇವೆಂದ್ರಗೌಡ ಪೊಲೀಸ್ ಪಾಟೀಲ್ (36) ಎಂದು ಗುರುತಿಸಲಾಗಿದ್ದು…
ಕೊಪ್ಪಳ ಕ್ಕೆ ನೂತನ ಎಸ್ ಪಿ ಆಗಿ ಅರುಣಾಂಗುಶು ಗಿರಿ..!
ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಹಿರಿಯ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ ಸೇರಿದಂತೆ 9 ಜನ ಐಪಿಎಸ್ ಅಧಿಕಾರಿ ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಕೊಪ್ಪಳ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಟಿ ಶ್ರೀಧರ್ ಅವರನ್ನು…