ಮೆಣೇಧಾಳ ದೇಸಾಯಿಯವರ ಮನೆಯಲ್ಲಿ ಸಿನಿಮಾ ಶೂಟಿಂಗ್
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಸಮೀಪದ ಮೆಣೇಧಾಳ ದೇಸಾಯಿಯವರ ವಾಡೆಯಲ್ಲಿ ಜಗನ್ನಾಥ ದಾಸರ ಜೀವನ ಚರಿತ್ರೆ ಕುರಿತಂತೆ ಕಳೆದ ಒಂದು ವಾರದಿಂದ ಚಲನ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಬೆಂಗಳೂರಿನ ಮಾತಾಂಭುಜ ಮೂವೀಸ್ ನವರು ನಿರ್ಮಿಸಿತ್ತಿರುವ ಈ ಚಲನ ಚಿತ್ರಕ್ಕೆ…
ರಾಜ್ಯದ ಗಮನ ಸೆಳೆದ ‘ಮಸ್ಕಿ’ ಉಪಚುನಾವಣೆ
ವರದಿ ಎನ್ ಶಾಮೀದ್ ತಾವರಗೇರಾ ಮಸ್ಕಿ: ಮಸ್ಕಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು ಇದೇ ಏಪ್ರಿಲ್ 17 ರಂದು ಚುನಾವಣೆ ನಡೆಯಲಿದೆ. ಕೆಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ದಿನಾಂಕ ಘೋಷಣೆ ಯಾಗಿರುವದರಿಂದ ಕ್ಷೇತ್ರದ ಮತದಾರರಲ್ಲಿ ಕುತೂಹಲ ಗರಿಗೆದರಿದರೆ, ಇತ್ತ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ…
ಪಟ್ಟಣದ ವಸತಿ ಶಾಲೆಗಳಿಗೆ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕಾರ್ ಭೇಟಿ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ ಪಟ್ಟಣದ ವಿವಿಧ ವಸತಿ ಶಾಲೆಗಳಿಗೆ ಪಪಂ ಅಧ್ಯಕ್ಷ ವಿಕ್ರಮ್ ರಾಯ್ಕರ್ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷ ಅಯ್ಯೂಬ್ ಖಾನ್ ಪಠಾಣ್ ಭೇಟ್ಟಿ ನೀಡಿದರು. ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟ್ಟಿ ನೀಡಿದ ಅಧ್ಯಕ್ಷ…
ಉಪಾಧ್ಯಕ್ಷರಾಗಿ ಶಿವರಾಜ್ ಖೈರವಾಡಗಿ ಆಯ್ಕೆ
ಮುದಗಲ್ : ಲಿಂಗಸುಗೂರು ತಾಲೂಕಿನ ಜೆಡಿಎಸ್ ಯುವ ಮುಖಂಡ ಸಿದ್ದು ಬಂಡಿ ನೇತೃತ್ವದಲ್ಲಿ ಮುದಗಲ್ ಜೆಡಿಎಸ್ ಘಟಕದ ಉಪಾಧ್ಯಕ್ಷರಾಗಿ ಶಿವರಾಜ್ ಖೈರವಾಡಗಿ ಪಿಕಳಿಹಾಳ ಇವರನ್ನು ನೇಮಕ ಮಾಡಲಾಗಿದೆ ಎಂದು ಮುದಗಲ್ ಘಟಕದ ಅಧ್ಯಕ್ಷ ಅಮೀರಬೇಗ ಉಸ್ತಾದ ಮಾಹಿತಿ ನೀಡಿದರು, ಇದೆ ಸಂದರ್ಭದಲ್ಲಿ…
ಕರೋನ ಲಸಿಕೆ ಹಾಕಿಸಿಕೊಳ್ಳಿ : ಡಾ. ಅನಂತಕುಮಾರ್
ಮುದಗಲ್ : ಕರೋನ ಮಹಾಮಾರಿಯಿಂದ ದೇಶವೇ ಕುಗ್ಗಿ ಹೋಗಿದ್ದು ಈಗ ಕರೋನ ವೈರಸ್ ತಡೆಯುವ ಲಸಿಕೆ ಬಂದಿದ್ದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಡಾ. ಅನಂತಕುಮಾರ್ ಪಟ್ಟಣದಲ್ಲಿ 45 -59 ವರ್ಷದವರು, ಅಧಿಕ ರಕ್ತದ ಒತ್ತಡ, ಮದುಮೇಹ ಮತ್ತು ಇನ್ನಿತರ…
ಕಿಲ್ಲಾರಹಟ್ಟಿ ತಾಂಡಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಕಿಲ್ಲಾರಹಟ್ಟಿ ತಾಂಡಾದಲ್ಲಿ ಶ್ರೀ ಪಿತಾರಾಮ್ ಪೂಜಾರಿಯವರ 40 ನೇ ಪುಣ್ಯ ಸ್ಮರಣೆ ಅಂಗವಾಗಿ ಗೋರ ಬಂಜಾರ ಗಾನ ಸುಧೆ ಕಲಾ ಬಳಗ (ರಿ) ಹಾಗೂ ಕುಷ್ಟಗಿಯ ತಾಲೂಕಿನ ಕಿಲ್ಲಾರಹಟ್ಟಿ ತಾಂಡಾದ ಬಂಜಾರ…
ತಾವರಗೇರಾ ಡಿಗ್ರಿ ಕಾಲೇಜು ‘ನ್ಯಾಕ್’ ಸಂಸ್ಥೆ ಗುರುತಿಸುವಂತಾಗಲಿ, ಶಾಸಕ ಬಯ್ಯಾಪೂರ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸರ್ಕಾರದ ನ್ಯಾಕ್ ಸಂಸ್ಥೆ ಯಲ್ಲಿ ತಾವರಗೇರಾ ಕಾಲೇಜು ಉತ್ತಮ ಶ್ರೇಣಿ ಹೊಂದಬೇಕೆಂಬ ಮಹದಾಸೆ ಹೊಂದಿರುವದಾಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು. ನಂತರ ಮಾತನಾಡಿ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ…
ಮುದಗಲ್ ಪಟ್ಟಣದ ನಿವಾಸಿಗಳಿಗೆ ತೆರಿಗೆ ಹೆಚ್ಚಳ ಬರೆ…
ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್ : ಮುದಗಲ್ ಪಟ್ಟಣದ ನಿವಾಸಿಗಳಿಗೆ ಕೊರೊನಾ ಆರ್ಥಿಕ ಸಂಕಷ್ಟದ ನಡುವೆಯೇ ಆಸ್ತಿ ತೆರಿಗೆ ಹೆಚ್ಚಳ ಬರೆ ಹಾಕಲು ಮುದಗಲ್ ಪುರಸಭೆ, ಮುಂದಾಗಿದೆ ಸರಕಾರದ ಆದೇಶದಂತೆ ಪುರಸಭೆ ರೂಪಿಸಿರುವ ತೆರಿಗೆ ವಸತಿಗೆ 0.6% ಹಾಗೂ…
ತಾವರಗೇರಾದಲ್ಲಿ ಕಳ್ಳತನ:- ಮನೆಯವರು ‘ಜಾತ್ರೆಯಲ್ಲಿ’ “ಕಳ್ಳರು” ಮನೆಯಲ್ಲಿ
ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರ ಹಾಗೂ ನಗದು ಹಣ ಕಳ್ಳತನ ವಾದ ಘಟನೆ ಗುರುವಾರದಂದು ಜರುಗಿದ್ದು, ತಿಂಗಳೊಂದರಲ್ಲಿ ಇದು ಎರಡನೇ ಘಟನೆ ನಡೆದಿರುವುದು ಪಟ್ಟಣದ ಜನರ ಭಯ ಹಾಗೂ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದ…
ಗೋವಾದ ಮದ್ಯ “ಬಾಟಲ್ ” ಪುರದಲ್ಲಿ ಅಕ್ರಮ ಮಾರಾಟ
ವರದಿ ಎನ್ ಶಾಮೀದ್ ತಾವರಗೇರಾ ಕುಷ್ಟಗಿ: ತಾಲೂಕಿನ ಪುರ ಗ್ರಾಮದಲ್ಲಿ ಹೊರ ರಾಜ್ಯದ ಮದ್ಯ ಮಾರಾಟ ಮಾಡುತ್ತಿದ್ದ ರಮೇಶ ಗಾದಾರಿ ಹಾಗೂ ರಾಮಣ್ಣ ಮುಳ್ಳೂರ ಎಂಬುವವರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ…