ಐಪಿಎಲ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರ ಬಂಧನ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ (ಬೆಟ್ಟಿಂಗ್) ಜೂಜಾಟದಲ್ಲಿ ತೊಡಗಿದ್ದ ಮೂರು ಜನ ಯುವಕರು ಪೊಲೀಸ್ ವಶವಾಗಿದ್ದಾರೆ. 28.04.2021 ರಂದು ರಾತ್ರಿ ಸಮಯ 7.30 ಕ್ಕೆ ಪಟ್ಟಣದ ಎಪಿಎಂಸಿ ಮುಂಭಾಗದಲ್ಲಿ ಐಪಿಎಲ್ ಜೂಜಾಟದಲ್ಲಿ ಭಾಗಿಯಾಗಿದ್ದ ಶಿವನಗೌಡ

N Shameed N Shameed

ಗುಡ್ಡದ ಹನುಮಸಾಗರದಲ್ಲಿ ಗುಂಪು ಗಲಾಟೆ 55 ಜನರ ವಿರುದ್ದ ಪ್ರಕರಣ ದಾಖಲು..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕೋವಿಡ್ ನಿಯಮ ಉಲ್ಲಂಘನೆ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಮೀಪದ ಗುಡ್ಡದ ಹನುಮಸಾಗರದಲ್ಲಿ 2 ಗುಂಪುಗಳ ಮಧ್ಯೆ ಗಲಾಟೆ ಯಾಗಿದ್ದು ಒಟ್ಟು 55 ಜನರ ಮೇಲೆ ತಾವರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.

N Shameed N Shameed

ಎಸಿಬಿ ಸಿಬ್ಬಂದಿ ದಾಳಿ : ಮುದಗಲ್  ಪುರಸಭೆ ಸಿಬ್ಬಂದಿ ಬಂಧನ

ವರದಿ : ನಾಗರಾಜ್ ಎಸ್ ಮಡಿವಾಳರ್ ಮುದಗಲ್: ಪಟ್ಟಣದ ಪುರಸಭೆಯ ವಾಲ್ ಮ್ಯಾನ್ ಸಿಬ್ಬಂದಿ ವೆಂಕಟೇಶ ತಳವಾರ ಅವರು ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಪುರಸಭೆ ಸಿಬ್ಬಂದಿಗೆ ಮಂಜೂರಾದ ಗೃಹ ವಸತಿ ಯೋಜನೆಯ ಮನೆ ನಿರ್ಮಾಣದ

Nagaraj M Nagaraj M

ಬಡ ಜನರ ಹೊಟ್ಟೆಗೆ ಬರೆ ಎಳೆದ ಕರೊನಾ ‘ಲಾಕ್’ ಡೌನ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಏಪ್ರಿಲ್ 27 ರ ರಾತ್ರಿ 9 ರಿಂದ ಮೇ 12 ರ ಬೆಳಿಗ್ಗೆ 6 ಗಂಟೆಯವರೆಗೆ 14 ದಿನಗಳ ಕಾಲ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಆಗುವುದರಿಂದ ಪಟ್ಟಣದ ಜನರಲ್ಲಿ ಆತಂಕ ಮೂಡಿದ್ದು

N Shameed N Shameed

ಪತ್ರಕರ್ತರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ನಾಗರಾಜ ಎಸ್ ಮಡಿವಾಳರ ಆಯ್ಕೆ..!

ವರದಿ ಎನ್ ಶಾಮೀದ್ ತಾವರಗೇರಾ ಲಿಂಗಸಗೂರ:  ತಾಲೂಕಿನ ಮುದುಗಲ್ ಪಟ್ಟಣದ ಕ್ರಿಯಾಶೀಲ ಹಾಗೂ ಹೊಸ ದಿಗಂತ ಪತ್ರಿಕೆಯ ವರದಿಗಾರ ನಾಗರಾಜ ಎಸ್ ಮಡಿವಾಳರ ಮುದುಗಲ್ ಪತ್ರಕರ್ತ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಸೋಮವಾರ ಮುದುಗಲ್ ನ ಪಟ್ಟಣದ ಬ್ರಹ್ಮಶ್ರೀ ಹೋಟೆಲ್ ನಲ್ಲಿ

N Shameed N Shameed

ವಿಕೇಂಡ್ ಲಾಕ್ ಡೌನ್ – ಕವಿತಾಳ ಸಂಪೂರ್ಣ ಸ್ತಬ್ಧ

ಉದಯವಾಹಿನಿ : ಕವಿತಾಳ : ಕರೋನಾ ಎರಡನೇ ಅಲೆ ಅಬ್ಬರಕ್ಕೆ ಸರಕಾರ ವಿಕೇಂಡ್ ಲಾಕ್ ಡೌನ್ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ಪ್ರೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳು ಬಂದ ಮಾಡಿ ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದರಿಂದಾಗಿ ಪಟ್ಟಣವೂ ರವಿವಾರ ಸಂಪೂರ್ಣ

Nagaraj M Nagaraj M

ವಿಕೇಂಡ್ ಲಾಕ್ ಡೌನ್ ಅವಧಿಗೂ ಮುನ್ನವೇ ಅಂಗಡಿ ಬಂದ್..!

  ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ : ವಿಕೇಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಜಾರಿಗೆ ತಂದಿರುವ ಬೆಳಿಗ್ಗೆ 6 ರಿಂದ 10 ಗಂಟೆಯ ವರೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಗತ್ಯ ವಸ್ತುಗಳ ಖರೀದಿಗಾಗಿ ಅನುಕೂಲ ಕಲ್ಪಿಸಿಕೊಟ್ಟರು ಸಹ ಸ್ಥಳೀಯವಾಗಿ ವ್ಯಾಪರಸ್ಥರಿಗೆ

N Shameed N Shameed

ತಾವರಗೇರಾ: ಮರಿ ಚಿರತೆಯೊಂದು ಪ್ರತ್ಯಕ್ಷ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಸಮೀಪದ ಗಾಣಗಿತ್ತಿ ಗುಡ್ಡದಲ್ಲಿ ಚಿರತೆ ಮರಿಯೊಂದು ಪ್ರತ್ಯಕ್ಷ ವಾಗಿದೆ. ಅರಣ್ಯ ಇಲಾಖೆಯವರು ಚಿರತೆ ಮರಿ ಸೆರೆ ಹಿಡಿಯಲು ಗಾಣಗಿತ್ತಿ ಗುಡ್ಡದ ಪಕ್ಕದ ಜಮೀನೊಂದರಲ್ಲಿ ಬೋನ್ ಅಳವಡಿಸಿದ್ದಾರೆ. ಚಿರತೆ ಮರಿ ಯಾಗಿರುವದರಿಂದ ಸುತ್ತಮುತ್ತಲಿನ ರೈತರು ಭಯಪಡಬಾರದೆಂದು

N Shameed N Shameed

“ಎಣ್ಣೆ” (ಮದ್ಯ) ಕುಡಿಯಬೇಡ ಎಂದಿದ್ದಕ್ಕೆ ಸೀಮೆ ಎಣ್ಣೆ ಕುಡಿದ..!

ವರದಿ ಎನ್ ಶಾಮೀದ್ ತಾವರಗೇರಾ ಕೊಪ್ಪಳ: ಎಣ್ಣೆ (ಮದ್ಯ) ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳಬೇಡ ಎಂದು ಸಹೋದರ ಬುದ್ದಿವಾದ ಹೇಳಿದ್ದಕ್ಕೆ ಸೀಮೆ ಎಣ್ಣೆ ಕುಡಿದು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಹಿರೇಬನ್ನಿಗೋಳ ಗ್ರಾಮದ ಬಸವರಾಜ ಕಲ್ಲಪ್ಪ

N Shameed N Shameed

ವೀಕೆಂಡ್ ಗೆ ತಾವರಗೇರಾ ಪಟ್ಟಣ ‘ಲಾಕ್’ ..!

ವರದಿ ಎನ್ ಶಾಮೀದ್ ತಾವರಗೇರಾ ತಾವರಗೇರಾ: ಕರೊನಾ ವೀಕೆಂಡ್ ಲಾಕ್ ಡೌನ್ ಹಿನ್ನಲೆಯಲ್ಲಿ 10 ಗಂಟೆ ನಂತರ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದು ಮಾಡಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರಿಂದ ಪಟ್ಟಣದ ಎಲ್ಲಾ ಕಡೆ ಜನ ಸಂಚಾರ ಇಲ್ಲದೇ ಬಿಕೋ

N Shameed N Shameed
error: Content is protected !!