
ಕವಿತಾಳ : ಪಟ್ಟಣದ ನಿವಾಸಿ ಹೂಗಾರ ಸಮಾಜದ ಹಿರಿಯರು ನಿವೃತ್ತ ಹಿಂದಿ ಶಿಕ್ಷಕರಾದ ಜಿ. ವೀರಭದ್ರಪ್ಪ ಹೂಗಾರ (81) ಸೋಮವಾರ ಬೆಳಗಿನ ಜಾವ 2.30 ಕ್ಕೆ ನಿಧನ ಹೊಂದಿದರು. ಮೃತರ ಪತ್ನಿ. ಒಬ್ಬ ಪುತ್ರ. ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 2. 30 ಕ್ಕೆ ನಡೆಯುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.