ವರದಿ ಎನ್ ಶಾಮೀದ್ ತಾವರಗೇರಾ
ತಾವರಗೇರಾ :-ಪಟ್ಟಣದ ಶಂಕರ್ ಇಲ್ಲೂರು ಕುಟುಂಬದವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬುದ್ಧ ಪೂರ್ಣಿಮಾ ಅಂಗವಾಗಿ ಸರ್ವ ಧರ್ಮದವರನ್ನು ತಿರುಪತಿಯ ವೆಂಕಟೇಶ್ವರ ದೇವಾಲಯ ಹಾಗೂ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನದ ಸಂಪೂರ್ಣ ವೆಚ್ಚವನ್ನು ತಾವೇ ಬರಿಸುವ ಮೂಲಕ ಸೌಹಾರ್ದತವಾಗಿ 12 ಜನರನ್ನು ಕರೆದುಕೊಂಡು ದೇವರ ದರ್ಶನದ ಭಾಗ್ಯವನ್ನು ಕಲ್ಪಿಸಿದ್ದು ಇದು ತಮ್ಮ ಕುಟುಂಬದ ಬಯಕೆಯಾಗಿದೆ ಎಂದು ತಿಳಿಸಿದ್ದಾರೆ ಈ ಕುರಿತು ರಕ್ಷಿತಾ ಏಜೆನ್ಸಿಯ ಮಾಲೀಕರಾದ ಮಂಜುನಾಥ್ ಮಾತನಾಡಿ ಯಾವುದೇ ಜಾತಿ ಮತ ಬೇಧವಿಲ್ಲದೆ ದೇವರ ದರ್ಶನ ಮಾಡಿಸಿಸುವುದಕ್ಕೆ . ಅಭಿನಂದಿಸಿದ್ದಾರೆ.