
ನಾಗರಾಜ್ ಎಸ್ ಮಡಿವಾಳರ್ 
ಲಿಂಗಸಗೂರು : ಹೊನ್ನಹಳ್ಳಿ ಗ್ರಾಮದ ಹೊರವಲಯದ  ಕಾಲುವೆಯಲ್ಲಿ ಈಜಾಡಲು ಹೋದ ಶಿವ ಎಂಬುವ  ಯುವಕ  ಕಾಣೆಯಾಗಿದ್ದಾನೆ ಯುವಕ ಬೆಳ್ಳಿಗೆ  11 ಗಂಟೆಗೆ ಗೆಳೆಯರ ಜೊತೆಗೆ ಈಜಾಡಲು ಹೋದ  ನೇಪಾಳದ  ಮೂಲದ ಯುವಕ ಈತನು ಹೊನ್ನಹಳ್ಳಿ ಗ್ರಾಮದಲ್ಲಿ ಇರುವ ತನ್ನ ಗೆಳೆಯನ ಮದುವೆಗೆ ಬೆಂಗಳೂರುನಿಂದ ಬಂದಿದ್ದ ಎಂದು ಗ್ರಾಮಸ್ಥರ ಮೂಲಕ ತಿಳಿದು ಬಂದಿದೆ.
    
    
    
	
            