ಪೊಲೀಸರಿಂದ 75 ಕೆಜಿ ಕೇಕ್ ವಿತರಣೆ 

Nagaraj M
0 Min Read
 ವರದಿ :   ನಾಗರಾಜ್ ಎಸ್ ಮಡಿವಾಳರ್
ಲಿಂಗಸಗೂರು : ಲಿಂಗಸಗೂರು  ಸಿಪಿಐ ಮಹಾಂತೇಶ್ ಸಜ್ಜನ ಹೊಸ ವರುಷದ ನಿಮಿತ್ಯ  ತಮ್ಮ ಪೊಲೀಸ್ ಸಿಬ್ಬಂದಿವರಿಗೆ 75 ಕೆಜಿ ಕೇಕ್
ವಿತರಣೆ ಮಾಡಿದರು ತಮ್ಮ  ಠಾಣಾ ವ್ಯಾಪ್ತಿಯ ಹಟ್ಟಿ , ಲಿಂಗಸುಗೂರ, ಮುದಗಲ್, ಪೊಲೀಸ್  ಸಿಬ್ಬಂದಿಗಳಿಗೆ ಕೇಕ್ ವಿತರಣೆ ಮಾಡಿ ಹೊಸವರ್ಷದ  ಶುಭಾಶಯ ತಿಳಿಸಿ  ಸಿಬ್ಬಂದಿಯವರಲ್ಲಿ  ಹರುಷ  ಮೂಡಿಸಿದರು. ಈ ಸಂದರ್ಭ ಲಿಂಗಸಗೂರು ಠಾಣಾ ಪಿಎಸ್ಐ  ಪ್ರಕಾಶ್ ಡಂಬಳ, ಹಟ್ಟಿ ಠಾಣಾ ಪಿಎಸ್ಐ ಮುದ್ದುರಂಗಸ್ವಾಮಿ ,ಮುದಗಲ್ ಠಾಣೆ  ಪಿಎಸ್ಐ ಡಾಕೇಶ್ ಯು ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
Share this Article
error: Content is protected !!