ಮುದಗಲ್ : ತಾಯಿ,ಮಕ್ಕಳ ಆತ್ಮಹತ್ಯೆ

Nagaraj M
0 Min Read
ನಾಗರಾಜ ಎಸ್ ಮಡಿವಾಳರ 
ಮುದಗಲ್ :  ಎರೆಡು ಮಕ್ಕಳ ಜೊತೆ ತಾಯಿ  ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
 ಪಟ್ಟಣದ ಮೇಗಳ‌ಪೇಟೆಯ ನಿವಾಸಿಯಾದ
ಚೌಡಮ್ಮ ಗಂಡ ಹುಲ್ಲಪ್ಪ(34) ಎಂಬುವ ಮಹಿಳೆ ಮತ್ತು  ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಎಂಬುವ ಮಕ್ಕಳೊಂದಿದೆ ಮೇಗಳಪೇಟೆ ಹೊರ ವಲಯದ ಕೃಷಿ ಜಮೀನಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು
ಸ್ಥಳಕ್ಕೆ ಮುದಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Share this Article
error: Content is protected !!