ಶೇಕ್ ಖಾಜಾ ಬೆಳ್ಳಿಕಟ್ ನಿಧನ

Nagaraj M
0 Min Read
 
ಮುದಗಲ್: ಪಟ್ಟಣದ ಕರ್ನಾಟಕ  ಸಪ್ಲೇಯರ್ಸ್ ಮಾಲೀಕರಾದ ಶೇಕ್ ಖಾಜಾ ಬೆಳ್ಳಿಕಟ್ ಬುಧವಾರ ಮದ್ಯಾಹ್ನ ಮೃತಪಟ್ಟಿದ್ದಾರೆ.
ಇಂದು ರಾತ್ರಿ  8 ಗಂಟೆಗೆ ಪಟ್ಟಣದ ಲಿಂಗಸಗೂರು ರಸ್ತೆಗೆ ಹೊಂದಿಕೊಂಡ  ಮುಸ್ಲಿಂ ಸಮಾಜದ ಬೇಗಂಪುರ ಮಜೀದ್ ಹತ್ತಿರದ ಖಬರಿಸ್ತಾನ್ ದಲ್ಲಿ  ಅಂತಿಮ ಸಂಸ್ಕಾರ ನಡೆಯಲಿದೆ  ಎಂದು ಮೃತರ ಹಿರಿಯ ಸಹೋದರ ಶೇಕ್  ಮಹೇಬೂಬ್ ಸಾಬ್ ಬೆಳ್ಳಿಕಟ್  ತಿಳಿಸಿದ್ದಾರೆ.
 ಮೃತರು 3 ಜನ ಗಂಡು ಮಕ್ಕಳು, 1 ಹೆಣ್ಣು ಮಗಳನ್ನ  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Share this Article
error: Content is protected !!