ಮುದಗಲ್ : ಪಿಎಸ್ಐ  ಡಂಬಳ ಪ್ರಕಾಶ್ ರೆಡ್ಡಿ  ವರ್ಗಾವಣೆ 

Nagaraj M
0 Min Read

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮುಂಬರುವ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮುದಗಲ್  ಪೊಲೀಸ್ ಠಾಣೆಯ ಪಿಎಸ್ಐ  ಡಂಬಳ ಪ್ರಕಾಶ್ ರೆಡ್ಡಿ  ರನ್ನ ಬಳಗಾನೂರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು  ಆದೇಶ ಹೊರಡಿಸಿದೆ.
ಪ್ರಕಾಶ್ ರೆಡ್ಡಿ  ರವರ ಜಾಗಕ್ಕೆ  ಹನುಮಸಾಗರ  ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಬೇವೂರು  ರವರನ್ನ  ನೇಮಿಸಿ  ಜಾರಿಗೆ ಬರುವಂತೆ ಬಳ್ಳಾರಿ ವಲಯದ ಪೊಲೀಸ್  ಮಹಾ ನಿರೀಕ್ಷಕರಾದ  ಬಿ ಎಸ್ ಲೋಕೇಶ್ ಕುಮಾರ, ಐಪಿಎಸ್ ರವರು ಆದೇಶ ಹೊರಡಿಸಿದ್ದಾರೆ.
Share this Article
error: Content is protected !!