ಉಮ್ರಾ  ಯಾತ್ರೆಕ ಮೈಬೂಬ್ ಸಾಬ್ ರಿಗೆ  ಸನ್ಮಾನ

Nagaraj M
0 Min Read

ನಾಗರಾಜ ಎಸ್ ಮಡಿವಾಳರ 
ಮುದಗಲ್ : ಪಟ್ಟಣದಿಂದ ಮುಸಲ್ಮಾನರ
ಪವಿತ್ರ ಸ್ಥಳಗಳಲ್ಲಿ ಒಂದಾದ  ಉಮ್ರಾ  ಯಾತ್ರೆಗೆ ತೆರಳುತ್ತಿರುವ ಮೈಬೂಬಸಾಬ್ ಬೆಳ್ಳಿಕಟ್ ರವರಿಗೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ಸನ್ಮಾನಿಸಿ  ಯಾತ್ರೆ ಸುಖಕರವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಅಜ್ಮೀರ್ ಬೆಳ್ಳಿ ಕಟ್,
ಸಮೀರ್ ಬೆಳ್ಳಿಕಟ್,  ಕಾಂಗ್ರೆಸ್ ಮುಖಂಡರಾದ  ಪರಮೇಶ್ ಕನ್ನಾಪೂರ ಹಟ್ಟಿ, ತಮ್ಮಣ್ಣ ಗುತ್ತೇದಾರ್, ಬಂದೇಲಿ ಬೇಗ್, ಜಾಫರ್ ಸಾಬ್, ಹೈಮದ್ ಬೆಳ್ಳಿ ಕಟ್, ಚಾಂದ್ ಪಾಷಾ ಇದ್ದರು.
Share this Article
error: Content is protected !!