ಸಿದ್ದು ಬಂಡಿಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತ ಅಭಿಮಾನಿ

Nagaraj M
0 Min Read

ನಾಗರಾಜ ಎಸ್ ಮಡಿವಾಳರ್ 

ಮುದಗಲ್ : ಸಿದ್ದು ಬಂಡಿ ಶಾಸಕರಾಗಲಿ ಎಂದು ಯುವಕನೋರ್ವ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಹರಕೆ ಹೊತ್ತಿದ್ದಾರೆ.

ಪಟ್ಟಣದ ಸಮೀಪದ ಕನ್ನಾಪುರಹಟ್ಟಿ ಗ್ರಾಮದ ಮುತ್ತು ಭಜಂತ್ರಿ ಎಂಬುವ ಯುವಕ ಜೆಡಿಎಸ್ ಅಭ್ಯರ್ಥಿ ಸಿದ್ದು ಬಂಡಿ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಲಿ ಎಂದು ಅಯ್ಯಪ್ಪ ಸ್ವಾಮಿಮಾಲೆ ಧರಿಸಿ 48 ದಿನಗಳ ಹರಕೆ ಹೊತ್ತು ಶಬರಿಮಲೆಯ ಅಯ್ಯಪ್ಪ ಸ್ವಾಮಿ ಸನ್ನಿದಿಯವರೆಗೆ ಸಿದ್ದು ಬಂಡಿ ರವರ ಫೋಟೋ ತೆಗೆದುಕೊಂಡು ಹೋಗುವ ಮೂಲಕ ಅಭಿಮಾನ ಮೆರೆದಿದ್ದಾರೆ.

 

Share this Article
error: Content is protected !!