ಮುದಗಲ್ : ಪುರಸಭೆ ಮುಖ್ಯಧಿಕಾರಿ ಮರೀಲಿಂಗಪ್ಪ ವರ್ಗಾವಣೆ

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ
ಮುದಗಲ್ : ಮುದಗಲ್ ಪುರಸಭೆ ಮುಖ್ಯಧಿಕಾರಿ ಮರಿಲಿಂಗಪ್ಪ ರನ್ನ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಮರಿಲಿಂಗಪ್ಪ ರವರ ಜಾಗಕ್ಕೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತ ದೃಷ್ಟಿಯಿಂದ ಮುದಗಲ್ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಕುರಗೋಡು ಪುರಸಭೆಯ ಮುಖ್ಯಧಿಕಾರಿ ಪರಶುರಾಮ ರವರನ್ನ ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ ದಿ 27.10.2022ರಂದು
ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್  ಆದೇಶ ಹೊರಡಿಸಿದ್ದಾರೆ.
Share this Article
error: Content is protected !!