ಧರ್ಮಸ್ಥಳ ಸಂಸ್ಥೆಯಿಂದ ಗಾಂಧಿ ಸ್ಮರಣೆ

Nagaraj M
1 Min Read
ನಾಗರಾಜ್ ಎಸ್ ಮಡಿವಾಳರ
ಮಸ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪಟ್ಟಣದಲ್ಲಿ ಶ್ರೀ ಬ್ರಮಾರಂಭ ಕಲ್ಯಾಣ ಮಂಟಪದಲ್ಲಿ ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾತನಾಡಿದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಗಾಂಧಿಜಿಯ ಕನಸು ಸ್ವಚ್ಛ ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ  ಧರ್ಮಸ್ಥಳ ಸಂಸ್ಥೆ ಹಲವು ಕಾರ್ಯಕ್ರಮಗಳ ಮೂಲಕ ಸಮಾಜದ ಸುಧಾರಣೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು ನಂತರ  ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಣೇಶ.ಬಿ ಮಾತನಾಡಿದರು. ಈ ಸಂದರ್ಭದಲ್ಲಿ
ಮುಖಂಡರಾದ  ಶ್ರೀಅಂದಾನಪ್ಪ ಗುಂಡಳ್ಳಿ.
ಶ್ರೀ ಮಹಾದೇವಪ್ಪ ಗೌಡ ಪೂಲಿಸ್ ಪಾಟಿಲ್.
ಶ್ರೀ.ಎಂ.ಅಮರೇಶ್, ಜಿಲ್ಲಾ  ಜನಜಾಗೃತಿ ಅಧ್ಯಕ್ಷೆ  ಶಶಿಕಲಾ ಭೋವಿ. ಜಿಲ್ಲಾ  ನಿರ್ದೇಶಕ ಸಂತೋಷ್ ಕುಮಾರ್   ಜಿಲ್ಲೆಯ ವಿವಿಧ  ತಾಲ್ಲೂಕಿನ  ಯೋಜನಾಧಿಕಾರಿಗಳು, ಮೇಲ್ವಿಚಾರಕರು ಸೇರಿದಂತೆ  ಇನ್ನಿತರರು ಇದ್ದರು.
Share this Article
error: Content is protected !!