ಬಿಜೆಪಿಯ 50ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

Nagaraj M
0 Min Read

 

ನಾಗರಾಜ್ ಎಸ್ ಮಡಿವಾಳರ 
ಮುದಗಲ್ :  ಸಮೀಪದ ಬಗಡಿ ತಾಂಡಾದ  ಬಿಜೆಪಿ ಪಕ್ಷದ  ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಉಪ್ಪಾರನಂದಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರ ನೇತೃತ್ವದಲ್ಲಿ ಬಿಜೆಪಿಯ 50ಕ್ಕೂ ಹೆಚ್ಚು  ಕಾರ್ಯಕರ್ತರು ಸರಕಾರದ ಆಡಳಿತಕ್ಕೆ ಬೇಸರ ಗೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಹೂಲಗೇರಿ ರವರ ಹೆಗಲಿಗೆ ಹೆಗಲು ಕೊಡಲು ತಾಂಡಾದ ಕಾರ್ಯಕರ್ತರು ಸಿದ್ದರಾಗಿ ಬಿಜೆಪಿ ಪಕ್ಷವನ್ನ ತೊರೆದು
ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೃಷ್ಣ ಚಲುವಾದಿ ತಿಳಿಸಿದರು.
Share this Article
error: Content is protected !!