ಫಾತೀಮಾ ಬೇಗಂ ಕಂದಗಲ್ ನಿಧನ

Nagaraj M
0 Min Read

 

ಮುದಗಲ್ :ಪಟ್ಟಣದ ಇಬ್ರಾಹಿಂ ಪುರದ ನಿವಾಸಿ ಫಾತೀಮಾ ಬೇಗಂ ಗಂಡ ಖಾಜಾ ಸಾಬ್ ಕಂದಗಲ್  ( ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ) ಇವರು ಗುರುವಾರ ಸಂಜೆ 6.30 ಗಂಟೆಗೆ ನಿಧನರಾಗಿದ್ದಾರೆ. ಮೃತರು ಐದು ಜನ ಮಕ್ಕಳು ಮೂರು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಮರಿ ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ.ಇವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ನಮಾಜ್ ನಂತರ 2 ಘಂಟೆಗೆ ಜಕ್ಕರಮಡು ತಿಮ್ಮಾಪುರ ಕ್ರಾಸ್ ನಲ್ಲಿ ನೆರವೇರಿಸಲಾಗುವುದು ಎಂದು ಜನ ಕೂಗು ವರದಿಗಾರ ಅಮ್ಜದ್ ಕಂದಗಲ್ ಅವರು ತಿಳಿಸಿದ್ದಾರೆ .

 

Share this Article
error: Content is protected !!