ಮುದಗಲ್ : ಪಿಎಸ್ಐ ಡಾಕೇಶ್ ಯು  ವರ್ಗಾವಣೆ 

Nagaraj M
0 Min Read

 

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಮುದಗಲ್  ಪೊಲೀಸ್ ಠಾಣೆಯ ಡಾಕೇಶ್ ಯು ರನ್ನ ವರ್ಗಾವಣೆ ಮಾಡಿ ಪೊಲೀಸ್ ಮಹಾ ನಿರೀಕ್ಷಕರು  ಆದೇಶ ಹೊರಡಿಸಿದೆ.
ಡಾಕೇಶ್ ಯು  ರವರ ಜಾಗಕ್ಕೆ  ಲಿಂಗಸಗೂರು ಪೊಲೀಸ್ ಠಾಣೆಯ ಪಿಎಸ್ಐ ಡಂಬಳ ಪ್ರಕಾಶ್ ರೆಡ್ಡಿ ರವರನ್ನ  ನೇಮಿಸಿ ತಕ್ಷಣದಿಂದ ಜಾರಿಗೆ ಬರುವಂತೆ  ಈಶಾನ್ಯ ವಲಯ  ಕಲಬುರಗಿ ಹೆಚ್ಚುವರಿ ಪ್ರಭಾರ ಬಳ್ಳಾರಿ ವಲಯದ ಪೊಲೀಸ್  ಮಹಾ ನಿರೀಕ್ಷಕರಾದ   ಮನೀಷ್ ಖರ್ಬಿಕರ್, ಐಪಿಎಸ್ ರವರು ಆದೇಶ ಹೊರಡಿಸಿದ್ದಾರೆ.
Share this Article
error: Content is protected !!