ಮುದಗಲ್ : ಭೀಕರ ಅಪಘಾತ ಇಬ್ಬರಿಗೆ ಗಂಭೀರ ಗಾಯ

Nagaraj M
0 Min Read

 

ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಲಿಂಗಸಗೂರು ನಿಂದ ಮುದಗಲ್ ಕಡೆಗೆ ಬರುವ ಗೂಡ್ಸ್ ವಾಹನ      ಕತ್ತಿಹಾಳ ಹಳ್ಳದ ಬಳಿ
 ವಾಹನ ಪಲ್ಟಿಯಾಗಿ ಇಬ್ಬರಿಗೆ ಗಾಯವಾದ ಘಟನೆ ನಡೆದಿದೆ.
ಲಿಂಗಸಗೂರು ಕಡೆಯಿಂದ ಇಳಕಲ್ ಗೆ ತೆರಳುತ್ತಿದ್ದ ಗೂಡ್ಸ್ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಯಲಗಲದಿನ್ನಿ ಮೂಲದ ಯುವಕರಿಗೆ ತೀವ್ರ ಗಾಯಗಾಗಿವೆ. ಗಾಯಳುಗಳನ್ನು ಲಿಂಗಸಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Share this Article
error: Content is protected !!