ಮುದಗಲ್ : ಮನೆ ಕಳ್ಳತನಕ್ಕೆ ಯತ್ನ…

Nagaraj M
1 Min Read

ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದ ಬಾಗಲಕೋಟೆ ರಸ್ತೆಯ ಕನ್ನಾಪುರ ಹಟ್ಟಿ ಕ್ರಾಸ್ ಹತ್ತಿರದ ಇಂದಿರಾಗಾಂಧಿ ವಸತಿ ನಿಲಯದ ಹಿಂಭಾಗದಲ್ಲಿರುವ ಹುಸೇನ್ ಸಾಬ್ ಸಬ್ಜಾಲಿ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನ ಮಾಡಿದ ಘಟನೆ ನಡೆದಿದೆ
ಗುರುವಾರ ತಡ ರಾತ್ರಿ 11.30 ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ನುಗಿ ಕಳ್ಳತನಕ್ಕೆ ಯತ್ನ ಮಾಡಿರುತ್ತಾನೆ ಆಗ ಮನೆಯ ಮಾಲೀಕ ಹುಸೇನ್ ಸಾಬ್ ಸಬ್ಜಾಲಿ ಜೋರಾಗಿ ಕೂಗಿದ್ದಾನೆ ಕಳ್ಳ ಕೂಡಲೇ ತನ್ನ ದ್ವಿ ಚಕ್ರ ವಾಹನ ಬಿಟ್ಟು ಪರಾರಿಯಾಗಿದ್ದಾನೆ.ಘಟನಾಸ್ಥಳಕ್ಕೆ ಮುದಗಲ್ ಪೊಲೀಸ್ ಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ದ್ವಿ ಚಕ್ರವಾಹನ ವಶಪಡಿಸಿಕೊಂಡಿದ್ದಾರೆ.

Share this Article
error: Content is protected !!