ಮುದಗಲ್ : ನಾಳೆ ಬೆಳಿಗ್ಗೆ 10.30ರಿಂದ 5 ರ ವರೆಗೆ ಕರೆಂಟ್ ಇರಲ್ಲ…!

Nagaraj M
0 Min Read

ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದಲ್ಲಿ ಬುಧುವಾರ ಬೆಳಗ್ಗೆ 10.30 ಗಂಟೆಯಿಂದ ಸಾಯಂಕಾಲ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲ ವ್ಯತ್ಯಯವಾಗಲಿದೆ ಎಂದು ಜೇಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದುಗಲ್ ಪಟ್ಟಣದ 110/11ಕೆಐ ಮುದಗಲ್ ವಿದ್ಯುತ್ ಉಪ ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದ್ದು ಐಪಿ ಫೀಡರ್‌ಗಳಾದ ಆಮದಿಹಾಳ ಮತ್ತು ಬಂಗಡಿತಾಂಡ, ಹಾಗೂ ಎನ್ ಜೆ ವೈ ಫೀಡರಗಳಾದ ಸುರಭಿ ಇಂಡಸ್ಟ್ರೀಯಲ್, ಮುದಗಲ್ ಮತ್ತು ಬನ್ನಿಗೋಳ ಫೀಡರ್‌ನಲ್ಲಿ ಬುಧವಾರ ಬೆಳಗ್ಗೆ 10:30 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗುತ್ತದೆ.

Share this Article
error: Content is protected !!