ವಿ.ಪ ಚುನಾವಣೆ : ಮತ ಚಲಾಯಿಸಿದ ಶಾಸಕ ಡಿ ಎಸ್ ಹೂಲಗೇರಿ

Nagaraj M
1 Min Read

ವರದಿ : ನಾಗರಾಜ್ ಎಸ್ ಮಡಿವಾಳರ 

ರಾಯಚೂರು – ಕೊಪ್ಪಳ ಜಿಲ್ಲಾ  ವಿಧಾನ ಪರಿಷತ್  ಸ್ಥಾನದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಲಿಂಗಸಗೂರು  ಶಾಸಕ ಡಿ ಎಸ್ ಹೂಲಗೇರಿ  ಪಟ್ಟಣದ ಪುರಸಭೆಯ ಮತಗಟ್ಟೆಯಲ್ಲಿ ಬೆಳಗ್ಗೆ 11.30 ಗಂಟೆಗೆ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.ನಂತರ  ಮಾತನಾಡಿದ ಅವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶರಣಗೌಡ ಬಯ್ಯಪೂರ ಅವರು ಹೆಚ್ಚು ಮತಗಳಿಂದ ಗೆಲವು ಸಾದಿಸಲಿದ್ದಾರೆ ಎಂದರು ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ್ ಕುಲಕರ್ಣಿ, ರಾವುಪ್ ಗ್ಯಾರಂಟಿ,ರುದ್ರಪ್ಪ ಬ್ಯಾಗಿ, ಯಮನಪ್ಪ ದೆಗಲಮರಡಿ, ಮಲ್ಲು ಮೇಟಿ, ಸೋಮನಗೌಡ ಇನ್ನಿತರರು ಇದ್ದರು.

Share this Article
error: Content is protected !!