ಖ್ಯಾತ ಜವಳಿ ವ್ಯಾಪಾರಸ್ಥ ಮಲ್ಲಪ್ಪ ಜೀಡಿ ಇನ್ನಿಲ್ಲ…

Nagaraj M
0 Min Read
ಮುದುಗಲ್: ಪಟ್ಟಣದ ನಿವಾಸಿಗಳಾದ
ಖ್ಯಾತ ಜವಳಿ ವ್ಯಾಪಾರಸ್ಥರಾದ  ಮಲ್ಲಪ್ಪ ಜೀಡಿ(80) ಬುಧವಾರ ಮೃತಪಟ್ಟಿದ್ದಾರೆ. ಮೃತರಿಗೆ ಮೂವರು  ಗಂಡು ಮಕ್ಕಳು, ಮೂವರು  ಹೆಣ್ಣುಮಕ್ಕಳು ಇದ್ದು  7 ಮಮ್ಮಕ್ಕಳು ಇದ್ದು  ಅಪಾರ ಬಂಧು ಬಳಗವನ್ನ ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ
ಬುಧವಾರ ಸಂಜೆ 5.30ಕ್ಕೆ  ಗಂಟೆಗೆ ತಾವರಗೇರಾ ರಸ್ತೆಯ  ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Share this Article
error: Content is protected !!