ಶರಣಪ್ಪ ಹಂಚನಾಳಗೆ ಪಿತೃ ವಿಯೋಗ 

Nagaraj M
0 Min Read
ಮುದಗಲ್ : ಪಟ್ಟಣದ ಹಳೇಪೇಟೆಯ ನಿವಾಸಿ
ಬಿಜೆಪಿ ಮುಖಂಡ ಶರಣಪ್ಪ ಹಂಚಳ ರವರ ತಂದೆ
ಶಿವಪ್ಪ ಹಂಚನಾಳ   ಅನಾರೋಗ್ಯದಿಂದ ಗುರುವಾರ ಸಂಜೆ 7.30 ಗಂಟೆಗೆ  ಮೃತಪಟ್ಟಿದ್ದಾರೆ.  ಅವರ ಅಂತಿಮ ಸಂಸ್ಕಾರ ಶುಕ್ರವಾರ ಬೆಳಿಗ್ಗೆ
 10.30ಕ್ಕೆ  ಹಿಂದೂ ರುದ್ರ ಭೂಮಿ
ಯಲ್ಲಿ  ನಡೆಯಲಿದೆ. ಎಂದು  ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Share this Article
error: Content is protected !!