ಮುದಗಲ್ : ಬೈಕ್ ಡಿಕ್ಕಿ  ಓರ್ವನ ಸ್ಥಿತಿ ಗಂಭೀರ ಇಬ್ಬರಿಗೆ ಗಾಯ

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್  
ಮುದಗಲ್  : ಪಟ್ಟಣ ಸಮೀಪದ ಕನ್ನಾಪುರಹಟ್ಟಿ ಹತ್ತಿರ ಮಧ್ಯಾಹ್ನ ಎರಡು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿದ್ದು ಇಬ್ಬರಿಗೆ ಗಂಭೀರ ಗಾಯಗಳಿವೆ. ಗಂಭೀರ ಸ್ಥಿತಿಯಲ್ಲಿರುವ  ಕನ್ನಾಪುರಹಟ್ಟಿ ಗ್ರಾಮದ  ಶೇಖರಯ್ಯ ಎಂಬುವ ವ್ಯಕ್ತಿ ರಸ್ತೆ ಬದಿಯಲ್ಲಿ ಬೈಕ್ ಮೇಲೆ ನಿಂತಿರುತ್ತಾರೆ. ನಾರಾಯಣಪುರ ಸಮೀಪದ ಮರಣನಾಳ ತಾಂಡ ಕಡೆಗೆ ತೆರೆಳುತ್ತಿದ್ದ ಗೋವಿಂದ್ ರಾಠೋಡ್ ಎಂಬುವ ಬೈಕ್ ಸವಾರ ನಿಂತ ಬೈಕ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ.ಘಟನಾಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಅಂಜನಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Share this Article
error: Content is protected !!