ಮುದಗಲ್ : ಕಾರು ಪಲ್ಟಿ ಓರ್ವನ ಸಾವು

Nagaraj M
0 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಕಾರು ಪಲ್ಟಿಯಾದ ಪರಿಣಾಮ ಮೂವರು ಗಾಯಗೊಂಡಿದ್ದು ಓರ್ವ  ಮೃತಪಟ್ಟಿರುವ ಘಟನೆ ಸಮೀಪದ ಮೂಡಲದಿನ್ನಿ ಕ್ರಾಸ್ ಹತ್ತಿರ ಸಂಭವಿಸಿದೆ. ಆಮದಿಹಾಳ ಗ್ರಾಮದ ಯುವಕ ಶ್ರೀಕಾಂತ್ ( 25 )  ಮೃತ ದುರ್ದೈವಿಯಾಗಿದ್ದು. ಅಮದಿಹಾಳ ಗ್ರಾಮದಿಂದ ಮಸ್ಕಿ ಕಡೆಗೆ  ಕಾರಿನಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ  ಅವಘಡ ಸಂಭವಿಸಿದೆ ಎನ್ನಲಾಗಿದೆ.ಈ ಪ್ರಕರಣ ಮಸ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Share this Article
error: Content is protected !!