ಅಖಿಲ ಭಾರತ ಕುಂಬಾರರ ಸಂಘಕ್ಕೆ  ರಾಜ್ಯಾಧ್ಯಕ್ಷರಾಗಿ  ರಾಕೇಶ್ ಪ್ರಜಾಪತಿ

Nagaraj M
0 Min Read
ನಾಗರಾಜ್ ಎಸ್ ಮಡಿವಾಳರ್
ಬೆಂಗಳೂರು : ಅಖಿಲ ಭಾರತ ಕುಲಾಲ್ ಕುಂಬಾರ್   ಕರ್ನಾಟಕದ  ರಾಕೇಶ್ ಕುಮಾರ್ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಯಾಗಿದ್ದಾರೆ.
ನಗರದ ಕುಂಬಾರ ಸಂಘದ ಕಚೇರಿಯಲ್ಲಿ ನಡೆದ ಸಭೆ ನಡೆಸಿಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಶೆಟ್ಟಿ ಕುಂಬಾರ್, ಉಪಾಧ್ಯಕ್ಷ ಕೈಲಾಶ್ ಕುಮಾರ್ ಅಭಿನಂದನೆ ತಿಳಿಸಿದರು.
Share this Article
error: Content is protected !!