ಶಾಸಕರಿಂದ 3 ಕೋಟಿ ವೆಚ್ಚದಲ್ಲಿ 51 ಪಂಪ್ ಸೆಟ್ ವಿತರಣೆ.

Nagaraj M
1 Min Read
ವರದಿ : ನಾಗರಾಜ್ ಎಸ್ ಮಡಿವಾಳರ್
ಮುದಗಲ್ : ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ 2018-19ನೇ  ಸಾಲಿನ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾದ scp/stp ಅನುದಾನದಲ್ಲಿ sc ಮತ್ತು st ರೈತರಿಗೆ 51 ಕೊಳವೆ ಬಾವಿ ಕೊರೆದು ಪ್ರತಿ  ರೈತರ ಹೊಲಗಳಿಗೆ 7.50ಲಕ್ಷ ರೂಪಾಯಿ ವೆಚ್ಚದಲ್ಲಿ  ಪೈಂಪಲೈನ ಮಾಡಿ ಪಂಪಸೆಟ್  ಅಳವಡಿಸುವದು ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಶನಿವಾರ ಪಂಪಸೆಟ್ ಗಳನ್ನು  ಲಿಂಗಸೂಗೂರು ಶಾಸಕ ಡಿ ಎಸ್ ಹೂಲಗೇರಿ ಚಾಲನೆ ನೀಡಿದರು.ಈ  ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾಹುದ್ ಸಾಬ್, ಪಿ. ಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ್ ಪಾಟೀಲ್,
ಮಹೇಬೂಬ  ಬಾರಿಗಿಡ , ಕಾಂಗ್ರೆಸ್ ಪಕ್ಷದ ಯುವಮುಖಂಡ ಪರಮೇಶ ಕನ್ನಾಪೂರಹಟ್ಟಿ
ಎಸ್ ಆರ್ ರಸೂಲ್, ಬಸವರಾಜ ಲೆಕ್ಕಿಹಾಳ,  ಸುರೇಂದ್ರಗೌಡ ಪಾಟೀಲ್, ಈರಣ್ಣ ತಲೆಕಟ್ಟು, ಗ್ಯಾನಪ್ಪ ಮೇಗಲಪೇಟೆ, ಕೃಷ್ಣ ಚಲುವಾದಿ, ಶಿವಕುಮಾರ ಕಮ್ಮಾರ, ಗುಡಸಾಬ ಗುರಿಕಾರ  ಇದ್ದರು.
Share this Article
error: Content is protected !!