ಶಾಸಕರ ಮನವಿ : ಶೀಘ್ರದಲ್ಲೇ ನಡೆಯುತ್ತಾ ಮುದಗಲ್ ಕೋಟೆ ಉತ್ಸವ..?

Nagaraj M
1 Min Read

ಪ್ರೀತಿಯ ಓದುಗ ದೊರೆಗಳೇ,
ಕರೋನ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………..

ವರದಿ : ನಾಗರಾಜ್ ಎಸ್ ಮಡಿವಾಳರ್ 

ಮುದಗಲ್ : ಪಟ್ಟಣದ ಐತಿಹಾಸಿಕ  ಎರಡು ಸುತ್ತಿನ ಕೋಟೆ ಉತ್ಸವ ನಡೆಸವುದು  ನಾಗರಿಕರ ಬಹುದಿನಗಳ ಬೇಡಿಕೆಯಾಗಿದ್ದು   ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ  ಕನ್ನಡ ಮತ್ತು ಸಂಕೃತಿ ಇಲಾಖೆ ಸಚಿವ ಅರವಿಂದ್ ನಿಂಬಾವಳಿರಿಗೆ  ಮುದಗಲ್ ಕೋಟೆ ಅಭಿವೃದ್ಧಿ ಹಾಗೂ ಕೋಟೆ  ಉತ್ಸವ ನೆಡುಸುವ ಕುರಿತು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸಚಿವರಿಂದ ಕೂಡ  ಉತ್ತಮ ಪ್ರತಿಕ್ರಿಯೆ ದೊರಕಿದ್ದು ಶ್ರೀಘ್ರದಲ್ಲಿ ಕೋಟೆ ಅಭಿವೃದ್ಧಿ, ಉತ್ಸವ  ನಡೆಯಲಿದೇಯ ಎಂಬ ಕುತೂಹಲ ಪಟ್ಟಣದ ಸಾರ್ವಜನಿಕ ವಲಯದಲ್ಲಿ ಮೂಡಿದೆ.
Share this Article
error: Content is protected !!